ಜಿಲ್ಲಾ ಮಟ್ಟದ ಸ್ಕೂಲ್ ಬ್ಯಾಂಡ್ ಸ್ಪರ್ಧಾಕೂಟ – ರಾಜ್ಯಮಟ್ಟಕ್ಕೆ ಆಯ್ಕೆ

ಕ್ರೀಡಾ ಭಾರತಿ, ಕರ್ನಾಟಕ ದಕ್ಷಿಣ, ಇದರ ವತಿಯಿಂದ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ತೊಕ್ಕೊಟ್ಟು ಇಲ್ಲಿ ನಡೆದ ಜಿಲ್ಲಾಮಟ್ಟದ ಸ್ಕೂಲ್ ಬ್ಯಾಂಡ್ ಸ್ಪರ್ಧಾಕೂಟ – 2024ರಲ್ಲಿ  ಶಾಲಾ ವಿದ್ಯಾರ್ಥಿಗಳ ‘ಶೇಷಾದ್ರಿ’ ಘೋಷ್ ಪತಕ ಪ್ರಥಮ ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಇವರಿಗೆ ಶಾಲಾ ಘೋಷ್ ಸಂಯೋಜಕರಾದ ವಿಜಯ ಕುಮಾರ್ ಮತ್ತು ತರಬೇತುದಾರರಾಗಿ ಶ್ರೀ ವಿನೋದ್ ಕೊಡ್ಮಣ್ ಮತ್ತು ಶ್ರೀ ಚೇತನ್ ಕುಮಾರ್ ತರಬೇತಿ ನೀಡಿದ್ದರು

Highslide for Wordpress Plugin