ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆ – ಜಿಲ್ಲಾಮಟ್ಟಕ್ಕೆ ಆಯ್ಕೆ

ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿದ ತಾಲೂಕು ಮಟ್ಟದ ಯೋಗಾಸನ ಸ್ಪರ್ಧೆಯು ಸರಸ್ವತಿ ವಿದ್ಯಾಲಯ ಕಡಬ ಇಲ್ಲಿ ನಡೆದಿದ್ದು ಇದರಲ್ಲಿ  ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಪ್ರೌಢ ವಿಭಾಗದಲ್ಲಿ ಸ್ಕಂದ ಬಳ್ಳಕ್ಕುರಾಯ – ಪ್ರಥಮ, ರಿತೇಶ್ – ತೃತೀಯ, ದುರ್ಗಾಪ್ರಸಾದ್ – ಚತುರ್ಥ.
ಎಂಟನೇ ತರಗತಿಯ 14ರ ವಯೋಮಾನದ ವಿಭಾಗದಲ್ಲಿ ನಿಶಾಂತ್ – ದ್ವಿತೀಯ, ಪ್ರಾಥಮಿಕ ವಿಭಾಗದಲ್ಲಿ ಲಿಖಿತ್ ತೃತೀಯ, ಅಥ್ಲೆಟಿಕ್ಸ್ ಯೋಗಾಸನದಲ್ಲಿ ರಾಹುಲ್ -ಪ್ರಥಮ, ಮಲ್ಲಿಕಾರ್ಜುನ – ತೃತೀಯ, ಸಾಧನ – ದ್ವಿತೀಯ, ರಿದಮಿಕ್ ಯೋಗಾಸನದಲ್ಲಿ ಯಜ್ಞ – ತೃತೀಯ, ಕವಿತಾ – ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇವರಿಗೆ ಶಾಲಾ ಯೋಗ ಶಿಕ್ಷಕಿ ನಮಿತಾ ಕೆ ಕೆ ತರಬೇತಿ ನೀಡಿದ್ದರು.

Highslide for Wordpress Plugin