ಜಿಲ್ಲಾಮಟ್ಟದ ಈಜುಸ್ಪರ್ಧೆ – ದ್ವಿತೀಯ ಸ್ಥಾನ

ಅನನ್ಯ ಎ

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಜಿಲ್ಲೆ ಇದರ ವತಿಯಿಂದ ಶಕ್ತಿ ವಿದ್ಯಾಸಂಸ್ಥೆ ಮಂಗಳೂರು ಇಲ್ಲಿ ನಡೆದ ಜಿಲ್ಲಾಮಟ್ಟದ ೧೭ವರ್ಷದೊಳಗಿನ ಬಾಲಕಿಯರ ಈಜುಸ್ಪರ್ಧೆಯಲ್ಲಿ  ಶಾಲೆಯ ವಿದ್ಯಾರ್ಥಿನಿ ಅನನ್ಯ ಎ (ಶ್ರೀ ಅಪ್ಪು ಮತ್ತು ಜಯಲಕ್ಷಿ ದಂಪತಿಗಳ ಪುತ್ರಿ) ೫೦ಮೀ ಬ್ಯಾಕ್  ಸ್ಟ್ರೋಕ್ ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.

Highslide for Wordpress Plugin