ತಾಲೂಕು ಮಟ್ಟದ ಖೋ ಖೋ ಪಂದ್ಯಾಟ

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸರಕಾರಿ ಪ್ರೌಢಶಾಲೆ ಕೊಣಾಲು ಇಲ್ಲಿ ನಡೆದ ಪುತ್ತೂರುತಾಲೂಕು ಮಟ್ಟದ ಖೋ ಖೋ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆಯ ಬಾಲಕರ ತಂಡ ಪ್ರಥಮ ಸ್ಥಾನ ಮತ್ತು ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.
ಬಾಲಕರ ತಂಡದಲ್ಲಿ ಮನೀಶ್ (ಚಿದಾನಂದ ಮತ್ತು ಪೂರ್ಣಿಮಾ ದಂಪತಿಗಳ ಪುತ್ರ), ಚಿಂತನ್ (ರವೀಂದ್ರ ಮತ್ತು ಸುನೀತ ದಂಪತಿಗಳ ಪುತ್ರ), ಭವಿಷ್(ಗಿರಿಧರ ಮತ್ತು ವಿಶಾಲಾಕ್ಷಿ ದಂಪತಿಗಳ ಪುತ್ರ), ಸೃಜನ್ (ವಸಂತ ಜಿ ಮತ್ತು ಲಲಿತ ದಂಪತಿಗಳ ಪುತ್ರ), ಕೌಶಿಕ್ (ನಾಗರಾಜ ಕೆ ಮತ್ತು ವಿಜಯ ಕೆ ಎನ್ ದಂಪತಿಗಳ ಪುತ್ರ), ಲಿಖಿತ್( ಚಂದ್ರಹಾಸ ಮತ್ತು ಪುಷ್ಪ ದಂಪತಿಗಳ ಪುತ್ರ), ತೇಜಸ್ (ವಿಜಯಗೌಡ ಮತ್ತು ರೇವತಿ ದಂಪತಿಗಳ ಪುತ್ರ), ತರುಣ್ (ಬಾಲಕೃಷ್ಣ ಮತ್ತು ರೂಪ ದಂಪತಿಗಳ ಪುತ್ರ), ಭಾಸ್ವತ್(ನಾರಾಯಣ ಪೂಜಾರಿ ಮತ್ತು ಸುಜಾತ ದಂಪತಿಗಳ ಪುತ್ರ), ಭವಿತ್ (ವಿಜಯೇಂದ್ರ  ಮತ್ತು ತಿಲಕ ದಂಪತಿಗಳ ಪುತ್ರ), ಕೀರ್ತನ್ (ಶ್ರೀಧರ ಗೌಡ ಮತ್ತುಅನಿತಾ ದಂಪತಿಗಳ ಪುತ್ರ), ದೇಶ್ಚಿತ್( ಸಂಜೀವ ಪೂಜಾರಿ ಮತ್ತು ಉಷಾ ದಂಪತಿಗಳ ಪುತ್ರ), ಅಭಿಷೇಕ್ (ಈರಣ್ಣಗೌಡ ಮತ್ತುಇಂದ್ರವ್ವ ದಂಪತಿಗಳ ಪುತ್ರ), ಮನ್ವಿತ್ (ಬಾಬು ಗೌಡ ಮತ್ತು ಲಲಿತ ದಂಪತಿಗಳ ಪುತ್ರ)

ಬಾಲಕಿಯರತಂಡದಲ್ಲಿಕೃತಿ ಹೆಚ್(ರಮೇಶಗೌಡ ಮತ್ತು ನಳಿನಿ ದಂಪತಿಗಳ ಪುತ್ರಿ), ಶ್ರಾವ್ಯಶ್ರೀ (ಸುರೇಂದ್ರ ನಾಯಕ್ ಮತ್ತು ಪೂರ್ಣಿಮಾ ದಂಪತಿಗಳ ಪುತ್ರಿ), ಸಂಧ್ಯಾ (ಮಣಿಕಂಠರಾಜ್ ಮತ್ತು ಮಲ್ಲಿಕಾ ದಂಪತಿಗಳ ಪುತ್ರಿ), ಶೀಲಾ ಎಸ್ (ಶಿವಕುಮಾರ್ ಮತ್ತುಅನ್ನಲಕ್ಷಿ ದಂಪತಿಗಳ ಪುತ್ರಿ), ಯೋಗ್ಯ (ಉಮೇಶ ಮತ್ತುಕುಮುದಾ ದಂಪತಿಗಳ ಪುತ್ರಿ), ಕೃತಿ (ಈಶ್ವರಗೌಡ ಮತ್ತು ದೇವಕಿ ದಂಪತಿಗಳ ಪುತ್ರಿ), ದೃಷ(ಶ್ರೀನಿವಾಸ ಗೌಡ ಮತ್ತುಯಮುನಾ ದಂಪತಿಗಳ ಪುತ್ರಿ), ಧನ್ಯ(ಬಾಲಕೃಷ್ಣ ಮತ್ತು ರೇಣುಕಾ ದಂಪತಿಗಳ ಪುತ್ರಿ), ಪಿ.ರಕ್ಷಾ (ಪದ್ಮಪ್ಪ ಪೂಜಾರಿ ಮತ್ತುಕುಮುದಾ ದಂಪತಿಗಳ ಪುತ್ರಿ), ವರ್ಷ(ಕರುಣಾಕರ ಬಿ ಮತ್ತು ಸಂಧ್ಯಾ ದಂಪತಿಗಳ ಪುತ್ರಿ), ಸಿಂಚನ(ಸುಧಾಕರ ಮತ್ತು ಭಾರತಿ ದಂಪತಿಗಳ ಪುತ್ರಿ), ಪೃಥ್ವಿ(ಚಂದ್ರಶೇಖರಗೌಡ ಮತ್ತು ಶೋಭಾವತಿ ದಂಪತಿಗಳ ಪುತ್ರಿ), ಹರ್ಷಿತಾ (ತೇಜಕುಮಾರ ಮತ್ತು ಪ್ರೇಮ ದಂಪತಿಗಳ ಪುತ್ರಿ), ಅರ್ಚನಾ (ಲಿಂಗಪ್ಪ ಮತ್ತುಕುಸುಮಾವತಿ ದಂಪತಿಗಳ ಪುತ್ರಿ), ನೇಹಾ (ವಾಸಪ್ಪಗೌಡ ಎಂ ಮತ್ತು ಲಲಿತಾಕ್ಷಿ ದಂಪತಿಗಳ ಪುತ್ರಿ), ನಳಿನ (ಬಸವೇಗೌಡ ಮತ್ತುಗೀತಾ ದಂಪತಿಗಳ ಪುತ್ರಿ) ಭಾಗವಹಿಸಿದ್ದರು.

ಇವರಿಗೆ ಶಾಲಾ ದೈಹಿಕ  ಶಿಕ್ಷಕರಾದ ಶ್ರೀ ದಾಮೋದರ್ ಮತ್ತು ಶ್ರೀಮತಿ ಹರಿಣಾಕ್ಷಿ ಹಾಗೂ ಹಿರಿಯ ವಿದ್ಯಾರ್ಥಿ ಎನ್.ಐ.ಎಸ್‌ ತರಬೇತುದಾರರಾದ ಶ್ರೀ ಕಾರ್ತಿಕ್‌ ತರಬೇತಿ ನೀಡಿದ್ದರು

Highslide for Wordpress Plugin