ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ

ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

ಶಾಲಾ ಶಿಕ್ಷಣ ಇಲಾಖೆ , ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು, ಕ್ಷೇತ್ರ ಸಂಪನ್ಮೂಲ ಕೇಂದ್ರ ಪುತ್ತೂರು ಮತ್ತು ಸಮೂಹ ಸಂಪನ್ಮೂಲ ಕೇಂದ್ರ ಪುತ್ತೂರು ಇವರ ವತಿಯಿಂದ ಇ.ಎಸ್.ಆರ್ ಪ್ರೆಸಿಡೆನ್ಸಿ ಶಾಲೆ ಮರೀಲ್ – ಪುತ್ತೂರು ಇಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕಿರಿಯ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಎರಡೂ ವಿಭಾಗಗಳಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಕಿರಿಯ ಪ್ರಾಥಮಿಕ ವಿಭಾಗ- ತನ್ವೀಶ್ (ವಾಸಪ್ಪ÷್ಪಗೌಡ ಮತ್ತು ಉಷಾ ದಂಪತಿಗಳ ಪುತ್ರ)ಚಿತ್ರಕಲೆ-ಪ್ರಥಮ, ಸಾನ್ವಿ (ಬಾಲಕೃಷ್ಣ ನಾಯ್ಕ ಮತ್ತುಚಂದ್ರಿಕಾ ದಂಪತಿಗಳ ಪುತ್ರಿ) ಕ್ಲೇ ಮಾಡೆಲಿಂಗ್- ಪ್ರಥಮ, ಮಾತಂಗಿ (ದೀಪಕ್‌ಕುಮಾರ್ ಮತ್ತು ಪ್ರೀತಿಕಲಾ ದಂಪತಿಗಳ ಪುತ್ರಿ)ಭಕ್ತಿಗೀತೆ -ಪ್ರಥಮ, ಸುದೀಪ್ತ(ಪುರುಷೋತ್ತಮ ಕೆ.ಎಂ ಮತ್ತು ಸೌಮ್ಯ ದಂಪತಿಗಳ ಪುತ್ರಿ)ಕನ್ನಡಕಂಠಪಾಠ- ದ್ವಿತೀಯ, ಮಾತಂಗಿ(ದೀಪಕ್‌ಕುಮಾರ್ ಮತ್ತು ಪ್ರೀತಿಕಲಾ ದಂಪತಿಗಳ ಪುತ್ರಿ)ಲಘುಸಂಗೀತ – ದ್ವಿತೀಯ, ಶ್ರುತಿ (ಎಂ.ಆರ್. ಶಿವಪ್ರಸಾದ್ ಮತ್ತು ಸಂಧ್ಯಾ ದಂಪತಿಗಳ ಪುತ್ರಿ)ಅಭಿನಯಗೀತೆ-ತೃತೀಯ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ, ಶ್ರೀ ಕೃಷ್ಣ (ವೆಂಕಟೇಶ್ ಮತ್ತು ಮಂಗಳಗೌರಿ ದಂಪತಿಗಳ ಪುತ್ರ)ಆಶುಭಾಷಣ- ಪ್ರಥಮ, ಅದ್ವಿತ್(ಗಣೇಶ್‌ಆಚಾರ್ಯ ಮತ್ತು ಮಂಜುಳಾ ದಂಪತಿಗಳ ಪುತ್ರ)ಚಿತ್ರಕಲೆ – ಪ್ರಥಮ, ವಿಘ್ನೇಶ್ ವಿಶ್ವಕರ್ಮ(ನಾಗೇಂದ್ರ ಮತ್ತುಚಂದ್ರಿಕಾ ದಂಪತಿಗಳ ಪುತ್ರ)ಕ್ಲೇ ಮಾಡಲಿಂಗ್-ಪ್ರಥಮ, ತ್ರಿಸ್ಥಾ ಭಟ್(ಮುರಳಿ ಎಂ ಮತ್ತುಅಪರ್ಣಾಎಸ್ ದಂಪತಿಗಳ ಪುತ್ರಿ)ಹಿಂದಿ ಕಂಠಪಾಠ- ದ್ವಿತೀಯ, ಮುಕುಂದ(ಅರವಿAದ ಮತ್ತು ಪವಿತ್ರ ದಂಪತಿಗಳ ಪುತ್ರ)ಧಾರ್ಮಿಕ ಪಠಣ – ದ್ವಿತೀಯ, ಶ್ರೇಯಸ್‌ರಾವ್(ಮಹೇಶ್ ಮತ್ತುಅಪರ್ಣಾರಾವ್ ದಂಪತಿಗಳ ಪುತ್ರ)ಲಘುಸಂಗೀತ – ದ್ವಿತೀಯ, ಚಿರಾಗ್(ರಾಜ್‌ಕುಮಾರ್ ಮತ್ತು ವಸಂತಿ ದಂಪತಿಗಳ ಪುತ್ರ)ಮಿಮಿಕ್ರಿ- ದ್ವಿತೀಯ, ಕೃತಿಕಾ( ಶ್ರೀ ಪ್ರಕಾಶ್ ವಾಗ್ಲೆ ಮತ್ತು ಸುಲೋಚನ ದಂಪತಿಗಳ ಪುತ್ರಿ)ಕಥೆ ಹೇಳುವುದು- ತೃತೀಯ, ಶಿಲ್ಪ(ಎಂ.ಆರ್. ಶಿವಪ್ರಸಾದ್ ಮತ್ತು ಸಂಧ್ಯಾ ದಂಪತಿಗಳ ಪುತ್ರಿ)ಅಭಿನಯಗೀತೆ- ತೃತೀಯ, ಕರಣ್‌ಗೌಡ( ಮಂಗನ ಗೌಡ್ರು ಮತ್ತು ಗುಲಾಬಿ ದಂಪತಿಗಳ ಪುತ್ರ)ಭಕ್ತಿಗೀತೆ–ತೃತೀಯಸ್ಥಾನವನ್ನು ಪಡೆದುಕೊಂಡಿದ್ದಾರೆ.

   

Highslide for Wordpress Plugin