ಆಂಗ್ಲಭಾಷಾ ಕಲಿಕೆ ವ್ಯಾವಹಾರಿಕ ಜ್ಞಾನದ ಅಭಿವೃದ್ದಿಗೆ ಪೂರಕವಾಗಿದೆ-
ಶ್ರೀ ರಾಮ ಚಂದ್ರ ಭಟ್- ನಿವೃತ್ತ ಆಂಗ್ಲ ಭಾಷಾ ಪ್ರಾಧ್ಯಾಪಕರು
ಶಾಲಾ ಹತ್ತನೇ ತರಗತಿ ಮಕ್ಕಳಿಗೆ ಶಾಲಾ ಆಂಗ್ಲಭಾಷಾ ಸಂಘ ‘ ಗೀತಾಂಜಲಿ ವತಿಯಿಂದ ಆಂಗ್ಲ ಭಾಷಾ ಸಂವಹನ ಕಾರ್ಯಾಗಾರ ನಡೆಯಿತು. ವ್ಯಾಕರಣ, ಅಭಿವ್ಯಕ್ತೀಕರಣ, ಸಂವಹನ ಕೌಶಲಗಳ ಬಗ್ಗೆ ಅವಧಿಗಳನ್ನು ನಡೆಸಿಕೊಡಲಾಗಿದ್ದು ಶಾಲಾ ಸಹಶಿಕ್ಷಕರಾದ ಶ್ರೀಯುತ ರಾಮ್ ನಾಯ್ಕ ಅವರು ಕಾರ್ಯಾಗಾರ ಸಂಯೋಜಿಸಿದರು.