ಉಪ್ಪಿನಂಗಡಿಯ ಇಂದ್ರಪ್ರಸ್ಥದಲ್ಲಿ ನಡೆದ ವಿದ್ಯಾಭಾರತಿ ಕರ್ನಾಟಕ ತಾಲೂಕು ಮಟ್ಟದ ಜ್ಞಾನ ವಿಜ್ಞಾನ ಮೇಳದಲ್ಲಿ ಭಾಗವಹಿಸಿ ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಬಹುಮಾನಗಳನ್ನು ಪಡೆದ ನಮ್ಮ ಶಾಲಾ ವಿದ್ಯಾರ್ಥಿಗಳು.
ಶಿಶು ವರ್ಗ:
ಆಹಾರ ಶೃಂಖಲೆ ಮಾದರಿ ತಯಾರಿ ಗರಿಮಾ – ತೃತೀಯ, ಜಲ ಶುದ್ಧೀಕರಣ ಮತ್ತು ಸಂರಕ್ಷಣೆ ಸುಭಾಷ್- ತೃತೀಯ, ಸೃಜನಾತ್ಮಕ ಮಾದರಿ ತಯಾರಿಕೆ ತರುಣ್ ಕೃಷ್ಣ -ಪ್ರಥಮ, ಸಂಸ್ಕøತಿ ಜ್ಞಾನ ರಸಪ್ರಶ್ನೆ ಶ್ರೀಕೃಷ್ಣ, ದ್ವಿಜನ್,ನಂದನ್ -ಪ್ರಥಮ, ಕಥಾಕಥನ ತನುಷಾ-ಪ್ರಥಮ, ವಿಜ್ಞಾನ ಪ್ರಯೋಗ ಗಾನವಿ-ತೃತೀಯಾ, ಗಣಿತ ಪ್ರದರ್ಶನ ಪವನ್ -ದ್ವಿತೀಯ.
ಬಾಲವರ್ಗ
ವಿಜ್ಞಾನ ರಸಪ್ರಶ್ನೆ ಧನುಷ್,ಪ್ರಜ್ಞಾ,ಶಿವಾನಿ-ಪ್ರಥಮ, ಸಂಸ್ಕøತಿ ಜ್ಞಾನ ರಸಪ್ರಶ್ನೆ ಸ್ಕಂದ ಬಳಕ್ಕುರಾಯ,ಚರಿತ್,ಅಭಿಷೇಕ್-ಪ್ರಥಮ, ವಿಜ್ಞಾನ ಮಾದರಿ ಆದಿತ್ಯ ಭಟ್ , ಶ್ರೀವತ್ಸ ,ಶೃಜನ್ ತೃತೀಯ ಲಾಸ್ಯ ಪ್ರಥಮ. ಕಥಾ ಕಥನ ಕೃತಿಕ-ದ್ವಿತೀಯ.
ಕಿಶೋರ ವರ್ಗ
ವಿಜ್ಞಾನ ರಸಪ್ರಶ್ನೆ ಅಗಮ್ಯ,ಕವನ,ಶೀಶ-ದ್ವಿತೀಯ, ಸಂಸ್ಕøತಿ ಜ್ಞಾನ ರಸಪ್ರಶ್ನೆ ಅವನಿ, ಅಭೀಕ್ಷ,ಯತೀಕ್ಷ-ತೃತೀಯ, ಗಣಿತ ಮಾದರಿ ಪ್ರದರ್ಶನ
ಶ್ರೀನಂದನ್-ತೃತೀಯ, ವಿಜ್ಞಾನ ಮಾದರಿ ಪ್ರದರ್ಶನ ತನ್ಮಯಕೃಷ್ಣ -ಪ್ರಥಮ.