ಅಂಬಿಕಾ ವಿದ್ಯಾಲಯದಲ್ಲಿ ಅಜಾದಿ ಕಾ ಅಮೃತ್ ಉತ್ಸವದ ಪ್ರಯುಕ್ತ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳು

ಅಂಬಿಕಾ ವಿದ್ಯಾಲಯದಲ್ಲಿ ಅಜಾದಿ ಕಾ ಅಮೃತ್ ಉತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ನಮ್ಮ ಶಾಲಾ ಮಕ್ಕಳು ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.
ಪ್ರಬಂಧ: ಅವನಿ ಬೆಳ್ಳಾರೆ- ಪ್ರಥಮ
ಚಿತ್ರಕಲೆ: ಅಗಮ್ಯ- ಪ್ರಥಮ
ಭಾಷಣ: ಧಾತ್ರಿ- ತೃತೀಯ
ದೇಶ ಭಕ್ತಿ ಗೀತೆ: ಹರಿಣಿ ಮತ್ತು ತಂಡ- ತೃತೀಯ

Highslide for Wordpress Plugin