14ರ ವಯೋಮಾನದ ರಾಷ್ಟ್ರೀಯ ಬಾಲಕಿಯರ ಕಬಡ್ಡಿ ಪಂದ್ಯಾಟ- ರನ್ನರ್ ಅಪ್ ಪ್ರಶಸ್ತಿ

     ವಿದ್ಯಾಭಾರತಿ ಅಖಿಲ ಭಾರತೀಯ ಶಿಕ್ಷಾ ಸಂಸ್ಥಾನ ರಾಷ್ಟ್ರೀಯ ಬಾಲಕಿಯರ ಕಬಡ್ಡಿ ಪಂದ್ಯಾಟ ಉತ್ತರ ಪ್ರದೇಶದ ಛತ್ತಿಸ್‍ಗಢ ಸಾವಿತ್ರಿದೇವಿ ಲಕ್ಷ್ಮಿಬಾಯಿ ಸರಸ್ವತಿ ವಿದ್ಯಾಮಂದಿರ ಕುರ್ಜಾ ಇಲ್ಲಿ ನಡೆದ 14ರ ವಯೋಮಾನದ ಬಾಲಕಿಯರ ಕಬಡ್ಡಿ ಪಂದ್ಯಾಟದಲ್ಲಿ ನಮ್ಮ ಶಾಲಾ ವಿದ್ಯಾರ್ಥಿಗಳು ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.

Highslide for Wordpress Plugin