ಅಜಾದಿ ಕಾ ಅಮೃತ್ ಮಹೋತ್ಸವ – ಸ್ಪರ್ಧೆಗಳಲ್ಲಿ ವಿಜೇತರು

ಅಂಬಿಕಾ ವಿದ್ಯಾಲಯದಲ್ಲಿ ಅಜಾದಿ ಕಾ ಅಮೃತ್ ಉತ್ಸವದ ಪ್ರಯುಕ್ತ ನಡೆಸಿದ ಸ್ಪರ್ಧೆಗಳಲ್ಲಿ ನಮ್ಮ ಶಾಲೆಯ ಮಕ್ಕಳು ಭಾಗವಹಿಸಿ ಬಹುಮಾನ ಪಡೆದಿರುತ್ತಾರೆ.

ಪ್ರಬಂಧ : ಅವನಿ ಬೆಳ್ಳಾರೆ- ಪ್ರಥಮ
ಚಿತ್ರಕಲೆ : ಅಗಮ್ಯ- ಪ್ರಥಮ
ಭಾಷಣ : ಧಾತ್ರಿ- ಪ್ರಥಮ
ದೇಶ ಭಕ್ತಿ ಗೀತೆ : ಹರಿಣಿ ಮತ್ತು ತಂಡ- ತೃತೀಯ

Highslide for Wordpress Plugin