ವಿಜ್ಞಾನ ಪುನಶ್ಚೇತನ ಕಾರ್ಯಾಗಾರ

ವಿವೇಕಾನಂದ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ನೆಹರು ನಗರ ಶಾಲೆಯಿಂದ ಆಯೋಜಿಸಲಾದ ವಿಜ್ಞಾನ ಪುನಶ್ಚೇತನ ಕಾರ್ಯಾಗಾರದಲ್ಲಿ  ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಮಕ್ಕಳು ಹಾಗೂ ಸಹಶಿಕ್ಷಕರು ಭಾಗವಹಿಸಿದರು.

ಕಾರ್ಯಾಗಾರದಲ್ಲಿ IRISನ ಬೆಂಗಳೂರು ವಲಯದ ಸಂಯೋಜಕರಾದ ಶ್ರೀಮತಿ ಆನ್ನಾ ಮುರುಗನ್ ಅವರು ವಿಜ್ಞಾನ ಕಾರ್ಯಯೋಜನೆಗಳನ್ನು ಮಾಡುವ ವಿಧಾನ, ಆಯ್ಕೆಯ ವಿಷಯಗಳು ಹಾಗೂ ಅವುಗಳ ಪ್ರಸ್ತುತತೆಯ ಬಗ್ಗೆ ಮಾಹಿತಿ ನೀಡಿದರು. ಶಾಲಾ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನಿರ್ವಾಹಕರಾದ ಸಹಶಿಕ್ಷಕಿ ಪುಷ್ಪಾವತಿ ಹಾಗೂ ಕೀರ್ತನ್ ಇವರು ಕಾರ್ಯಾಗಾರದಲ್ಲಿ ಭಾಗವಹಿಸಿದರು.

Highslide for Wordpress Plugin