ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಕಾರ್‍ಯಾಗಾರ

2022-23 ನೇ ಶೈಕ್ಷಣಿಕ ವರ್ಷದ ಜಿಲ್ಲೆಯ ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರ, ವಿದ್ಯಾರ್ಥಿಗಳ ಒಂದು ದಿನದ ಕಾರ್‍ಯಾಗಾರವು 22-7-2022 ರಂದು ಸಹ್ಯಾದ್ರಿ ಇಂಜೀನಿಯರಿಂಗ್ ಕಾಲೇಜು ಅಡ್ಯಾರು, ಮಂಗಳೂರು ಇಲ್ಲಿ ನಡೆದಿರುತ್ತದೆ.

ಇದು ಶೈಕ್ಷಣಿಕ ವರ್ಷದ 2ನೇ ಕಾರ್‍ಯಾಗಾರವಾಗಿದೆ. ಈ ಕಾರ್‍ಯಾಗಾರದಲ್ಲಿ Exploring Circuitory and Coding with Arduino ದ ಬಗ್ಗೆ ಇಂಜೀನಿಯರಿಂಗ್ ಪದವಿ ಮುಗಿಸಿ ಡ್ರೀಮ್‌ಕಿಟ್ ಲ್ಯಾಬ್‌ನ್ನು ನಿರ್ವಹಿಸುತ್ತಿರುವ ಪದವೀಧರರು ಪ್ರಾಯೋಗಿಕವಾಗಿ ಮಾಹಿತಿ ತಿಳಿಸಿಕೊಟ್ಟರು. ಕಾರ್ಯಾಗಾರದಲ್ಲಿ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭಾಗವಹಿಸಿರುತ್ತಾರೆ.

Highslide for Wordpress Plugin