ವಿವೇಕಾನಂದ ಜಯಂತಿ ಪ್ರಯುಕ್ತ ಪೋಷಕರಿಗೆ ಸ್ಪರ್ಧೆ

ವಿವೇಕಾನಂದ ಜಯಂತಿ ಪ್ರಯುಕ್ತ ಪೋಷಕರಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಶಾಲೆಯಲ್ಲಿ ಪುಸ್ತಕ ರೂಪದಲ್ಲಿ ಬಹುಮಾನ ವಿತರಿಸಲಾಯಿತು. ಇದರಲ್ಲಿ

ವಿವೇಕಾನಂದ ಭಾವ ಚಿತ್ರ ಬಿಡಿಸುವುದರಲ್ಲಿ ಶ್ರೀ ಗಣೇಶ – ಪ್ರಥಮ, ರಮ್ಯ ಎನ್ – ದ್ವಿತೀಯ
ಭಾಷಣ ಸ್ಪರ್ಧೆ – ಆಶಾ.ಕೆ – ಪ್ರಥಮ, ರಮ್ಯ ಎನ್ – ದ್ವಿತೀಯ
ಪ್ರಬಂಧ – ಆಶಾ.ಕೆ – ಪ್ರಥಮ, ಪ್ರಸನ್ನ ಕುಮಾರಿ – ದ್ವಿತೀಯ
ಕವನ ರಚನೆ – ಸುಲೋಚನ – ಪ್ರಥಮ, ರಮ್ಯ ಎನ್ – ದ್ವಿತೀಯ
ಕಥಾ ಪೂರ್ತಿ – ರಮ್ಯ ಎನ್ – ಪ್ರಥಮ, ಸುಲೋಚನ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

Highslide for Wordpress Plugin