ಎಸ್.ಎಸ್.ಎಲ್.ಸಿ ಫಲಿತಾಂಶ

2020-21 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಜಾಹ್ನವಿ.ಸಿ.ಶೆಟ್ಟಿ 614 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಮಿತ್ತೂರು ಏಮಾಜೆ ನಿವಾಸಿ ಕೆ.ಚಿದಾನಂದ ಶೆಟ್ಟಿ ಮತ್ತು ರಾಜೀವಿ ದಂಪತಿಗಳ ಪುತ್ರಿ. ಪವಿತ್ರಾ ಭಟ್- 608 (ಸಂಪ್ಯ ನಿವಾಸಿ ಶಂಕರನಾರಾಯಣ ಭಟ್ ಮತ್ತು ಗೀತಾಲಕ್ಷ್ಮೀ ಕೆ ದಂಪತಿಗಳ ಪುತ್ರಿ), ಅನ್ವಿತಾ ವಿ- 603 (ಕೆದಿಲ ನಿವಾಸಿ ಧರ್ನಪ್ಪಗೌಡ ಮತ್ತು ಸರೋಜ ದಂಪತಿಗಳ ಪುತ್ರಿ) , ಅರ್ಚನಾ ಪಿ.ಕೆ- 603  (ನಗರ ನಿವಾಸಿ ಪ್ರಭಾಕರ ಕೆ ಮತ್ತು ಲೀಲಾವತಿ ದಂಪತಿಗಳ ಪುತ್ರಿ), ಭೂಮಿಕಾ.ಬಿ.ಬಿ-592 (ಮಡಿಕೇರಿ ಮದೆನಾಡು ನಿವಾಸಿ ಬಾಲಕೃಷ್ಣ ಮತ್ತು ಸುಶೀಲಾ ದಂಪತಿಗಳ ಪುತ್ರಿ), ಸಹನಾ ಆರ್.ಬಿ- 548 (ಕಾವು ನಿವಾಸಿ ರಾಮಕೃಷ್ಣ ಭಟ್ ಮತ್ತು ಉಷಾ ರಾಜೇಶ್ವರಿ ದಂಪತಿಗಳ ಪುತ್ರಿ), ಅರ್ಪಿತಾ ಎ -575 (ಕುಂತೂರು ಪದವುನಿವಾಸಿ ಸುಧಾಕರ ಮತ್ತು ರೋಹಿಣಿ ದಂಪತಿಗಳ ಪುತ್ರಿ), ಸೌಜನ್ಯಡಿ.ಎಸ್- 570 (ಚಿಕ್ಕಮಗಳೂರು ಸೋಮೇಶ್ ಮತ್ತು ಆಶಾ ದಂಪತಿಗಳ ಪುತ್ರ್ರಿ), ಚಂದನ -564 (ಸೂರ್ಯ ನಿವಾಸಿ ಸುಂದರ ಮತ್ತು ಉಷಾ ದಂಪತಿಗಳ ಪುತ್ರಿ), ಕಾವ್ಯಶ್ರೀ-564 (ಹಳೆನೇರಂಕಿ ನಿವಾಸಿ ಜತ್ತಪ್ಪ ಮತ್ತು ಜಯಶೀಲ ದಂಪತಿಗಳ ಪುತ್ರಿ), ಮುರಳಿ ಕಾರ್ತಿಕ್ ಹೊಳ್ಳ. ಟಿ- 559 (ಬೆಟ್ಟಂಪಾಡಿ ನಿವಾಸಿ ಗುರುಪ್ರಸಾದ್ ಹೊಳ್ಳ ಮತ್ತು ಗಾಯತ್ರಿ ದಂಪತಿಗಳ ಪುತ್ರ್ರ), ಭವಿಷ್ಯ.ಕೆ- 557 (ಸುಬ್ರಹ್ಮಣ್ಯ ನಿವಾಸಿ ನಾರಾಯಣ ಮತ್ತು ಪ್ರೇಮ ದಂಪತಿಗಳ ಪುತ್ರಿ), ಸುಚಿತಾ ಕೆ.ಎಸ್-551 (ಮೂಡಿಗೆರೆ ನಿವಾಸಿ ಶಿವಕುಮಾರ್ ಮತ್ತು ಸುಧಾ ದಂಪತಿಗಳ ಪುತ್ರಿ), ಧನ್ಯಶ್ರೀ ಎಂ- 550 (ಬಲ್ನಾಡು ನಿವಾಸಿಎಂ ಹರಿಶ್ಚಂದ್ರಕುಲಾಲ್ ಮತ್ತುಚಿತ್ರಕಲಾ ದಂಪತಿಗಳ ಪುತ್ರಿ), ಪ್ರಕ್ಷಾರೈ-549 (ಕುಂಬ್ರ ನಿವಾಸಿ ಪದ್ಮನಾಭರೈ ಮತ್ತುವಿಶಾಲಾಕ್ಷಿ ದಂಪತಿಗಳ ಪುತ್ರಿ),ಗೌತಮಿ.ಬಿ – 549 (ಬಲ್ನಾಡು ನಿವಾಸಿ ಬಾಲಸುಬ್ರಹ್ಮಣ್ಯ ಮತ್ತು ನವೀನಾಕ್ಷಿ ದಂಪತಿಗಳ ಪುತ್ರಿ), ಅದಿತಿ ಎ – 546 (ಸುಳ್ಯ ನಿವಾಸಿ ಅನಂತಕೃಷ್ಣ ಮತ್ತು ಶಾರದ ಟಿ ದಂಪತಿಗಳ ಪುತ್ರಿ), ಪೂಜಾಶ್ರೀ ಎ-542 (ಕರುಣಾಕರ ಮತ್ತು ವಸಂತಿ ದಂಪತಿಗಳ ಪುತ್ರಿ), ದೀಪ್ತಿ ಕೆ.ಎಸ್-535 (ಪರ್ಲಡ್ಕನಿವಾಸಿ ಸುರೇಂದ್ರ ಮತ್ತು ಸೀತಾ ದಂಪತಿಗಳ ಪುತ್ರಿ), ಅಜಿತೇಶ್ ಪಿ.ಎ -537 (ಕರಿಂಕ ನಿವಾಸಿ ಅನಿಲ್ ಕುಮಾರ್‌ ಮತ್ತು ರಮಾದೇವಿ ದಂಪತಿಗಳ ಪುತ್ರ), ಪ್ರಣೀತ್‌ ಕುಲಾಲ್- 528 (ಬಲ್ನಾಡು ನಿವಾಸಿ ಶ್ರೀಧರ ಕುಲಾಲ್ ಮತ್ತು ಪುಷ್ಫಾವತಿ ದಂಪತಿಗಳ ಪುತ್ರ), ಪ್ರಜ್ವಲ್.ಪಿ.ಎ -526 (ನಗರನಿವಾಸಿ ಪದ್ಮನಾಭ ನಾಯಕ್‌ ಮತ್ತು ಪೂರ್ಣೇಶ್ವರಿ ದಂಪತಿಗಳ ಪುತ್ರ್ರ), ಅನ್ವಿತ್‌ರೈಆರ್-522 (ಕುರಿಯ ನಿವಾಸಿ ಶಶಿಧರ ರೈ ಮತ್ತು ಭಾರತಿ ದಂಪತಿಗಳ ಪುತ್ರ), ಭವಿಷ್ ಬಿ- 513 (ಮಂಜಲ್ಪಡ್ಪು ನಿವಾಸಿ ಭವಾನೀಶ್ ಮತ್ತು ವೀಣಾದಂಪತಿಗಳ ಪುತ್ರ) ಬ್ರಿಜೇಶ್ ವಿಶ್ವಕರ್ಮ- 511 (ಪರ್ಲಡ್ಕ ನಿವಾಸಿ ನಾಗೇಂದ್ರ ಎಂ ಮತ್ತು ಚಂದ್ರಿಕಾ ದಂಪತಿಗಳ ಪುತ್ರ), ಧನುಷ್‌ಕುಮಾರ್- 511 (ಬೆಳಿಯೂರು ಕಟ್ಟೆ ನಿವಾಸಿ ಐತ್ತಪ್ಪ ಪೂಜಾರಿ ಮತ್ತು ರಮಣಿ ದಂಪತಿಗಳ ಪುತ್ರ), ವಿನ್ಯಾಸ್- 511 (ಸೇಡಿಯಾಪು ನಿವಾಸಿ ಮೋಹನ್‌ ಕುಲಾಲ್ ಮತ್ತು ನಯನಾ ದಂಪತಿಗಳ ಪುತ್ರ), ಸೌಮ್ಯರೈ- 508 ( ಕರ್ನೂರು ನಿವಾಸಿ ಸುಧಾಕರ್‌ ರೈ ಮತ್ತು ಜಯಂತಿ ದಂಪತಿಗಳ ಪುತ್ರಿ), ಕುಶಿ ರೈ- 506 (ಕುಂಬ್ರ ನಿವಾಸಿ ರಾಧಾಕೃಷ್ಣರೈ ಮತ್ತು ಸುನೀತಾರೈ ದಂಪತಿಗಳ ಪುತ್ರಿ), ಶತಾನಂದ ಭಟ್- 503 (ನಗರ ನಿವಾಸಿ ನರಸಿಂಹ ಭಟ್ ಮತ್ತು ಜ್ಯೋತಿ ದಂಪತಿಗಳ ಪುತ್ರ), ಮುಖೇಶ್ ಕೃಷ್ಣ- 501 (ಕರ್ಕುಂಜ ನಿವಾಸಿ ಕೃಷ್ಣಪ್ಪಗೌಡ ಮತ್ತು ಭಾರತಿ ದಂಪತಿಗಳ ಪುತ್ರ). 112 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಶಾಲೆಗೆ A ಗ್ರೇಡ್ ಬಂದಿರುತ್ತದೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.

Highslide for Wordpress Plugin