ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಇಲ್ಲಿ ನಡೆದ ಕುಸುಮಸಾರಂಗ ನಾಟಕ ಹಬ್ಬ 2020 ಕಾರ್ಯಕ್ರಮದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳ ’ಗೊರವರ ಮೈಲಾರ’ ನಾಟಕ ಪ್ರದರ್ಶನಗೊಂಡಿತು.