ಚಿತ್ರಕಲಾ ಸ್ಪರ್ಧೆ – ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಇದರ ವತಿಯಿಂದ ಕೆಯ್ಯೂರು ಜಯಕರ್ನಾಟಕ ಸಭಾಭವನ ಆವರಣದಲ್ಲಿ ಪುತ್ತೂರು ತಾಲೂಕು 19 ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದ ಪ್ರಯುಕ್ತ ನಡೆದ ಚಿತ್ರಕಲಾ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಅವನಿ ಬೆಳ್ಳಾರೆ (7ನೇ ತರಗತಿ)- ದ್ವಿತೀಯ, ಅಗಮ್ಯ (7ನೇ ತರಗತಿ) ತೃತೀಯ, ಪ್ರಣಾಮ್ (7ನೇ ತರಗತಿ)- ಸಮಾಧಾನಕರ ಬಹುಮಾನ ಪಡೆದಿರುತ್ತಾರೆ. ಪ್ರೌಢ ವಿಭಾಗದಲ್ಲಿ ಶಿಶಿರ್ ಎಸ್. (10ನೇ ತರಗತಿ)- ಪ್ರಥಮ, ಪ್ರೀತೇಶ್ (10 ನೇ ತರಗತಿ)-ದ್ವಿತೀಯ, ವರ್ಷಿತ್ (10 ನೇ ತರಗತಿ)-ತೃತೀಯ, ಸ್ವಾತಿ ಡಿ. ಡಿ. (10ನೇ ತರಗತಿ)- ಸಮಾಧಾನಕರ, ವಿಶ್ವಂಭರ (10ನೇ ತರಗತಿ) ಸಮಾಧಾನಕರ ಬಹುಮಾನವನ್ನು ಪಡೆದಿರುತ್ತಾರೆ.

Drawing19

Highslide for Wordpress Plugin