ತಾಲೂಕು ಮಟ್ಟದ ಕ್ರೀಡಾಕೂಟ : ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು

ತಾಲೂಕು ಮಟ್ಟದ ಕ್ರೀಡಾಕೂಟ- ‘ವಿವೇಕ ಕ್ರೀಡಾ ಸಂಭ್ರಮ’ದಲ್ಲಿ 3 ಚಿನ್ನದ ಪದಕಗಳೊಂದಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಗಳಿಸಿದ ಮಹಮ್ಮದ್ ಆದಿಲ್ 

ದ.ಕ.ಜಿ.ಪಂ ಮಂಗಳೂರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮತ್ತು ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಆಶ್ರಯದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟವು ವಿವೇಕಾನಂದ ವಿದ್ಯಾಸಂಸ್ಥೆ ತೆಂಕಿಲದ ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳ ವಿವರ 

17ರ ವಯೋಮಾನದ ಬಾಲಕರ ವಿಭಾಗದಲ್ಲಿ
1. ಮಹಮ್ಮದ್ ಆದಿಲ್ -100ಮೀ, 2೦೦ಮೀ, ಉದ್ದಜಿಗಿತ, ರಿಲೇ – ಪ್ರಥಮ ಮತ್ತು ವೈಯಕ್ತಿಕ ಚಾಂಪಿಯನ್
2. ಮಹಮ್ಮದ್‌ ಅಮೀರ್- 1೦೦ಮೀ, ಹರ್ಡಲ್ಸ್, ರಿಲೇ – ಪ್ರಥಮ, ಉದ್ದ ಜಿಗಿತ, ತ್ರಿವಿಧ ಜಿಗಿತ -ದ್ವಿತೀಯ
3. ಷಣ್ಮುಖ – ಎತ್ತರಜಿಗಿತ-ಪ್ರಥಮ, ಕೋಲುನೆಗೆತ, ತ್ರಿವಿಧಜಿಗಿತ- ತೃತೀಯ
4. ನಿಖಿಲ್ – ಕೋಲು ನೆಗೆತ – ದ್ವಿತೀಯ
5. ಸಾತ್ವಿಕ್ – ರಿಲೇ ಪ್ರಥಮ
6. ಮಹಮ್ಮದ್ ಶಿಫಾಜ್ – ರಿಲೇ ಪ್ರಥಮ

17-yr

14 ರ ವಯೋಮಾನದ ವಿಭಾಗದಲ್ಲಿ
1. ಮಿಥುನ್ ವಿ.ಕೆ -ಗುಂಡೆಸೆತ- ದ್ವಿತೀಯ, ಚಕ್ರಎಸೆತ-ತೃತೀಯ
2. ದೀಕ್ಷಾ-ಚಕ್ರಎಸೆತ -ಪ್ರಥಮ, ಗುಂಡೆಸೆತ -ದ್ವಿತೀಯ
3. ಪೂರ್ಣಲಕ್ಷ್ಮೀ-4×100  ರಿಲೇ – ಪ್ರಥಮ, 100 ಮೀ, ಉದ್ದಜಿಗಿತ- ದ್ವಿತೀಯ
4. ನಿಶಾ ಬಿ.ಎಂ – 4×100 ರಿಲೇ – ಪ್ರಥಮ
5. ಯಶಸ್ವಿನಿ- 4×100 ರಿಲೇ – ಪ್ರಥಮ
6. ಮನ್ವಿತಾ – 4×100 ರಿಲೇ – ಪ್ರಥಮ

14-yr

Highslide for Wordpress Plugin