ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಮೇಳ : ಶಾಲೆಗೆ ಪ್ರಶಸ್ತಿ

ವಿದ್ಯಾಭಾರತಿ ಕರ್ನಾಟಕ, ದ.ಕ. ಜಿಲ್ಲೆ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ಪುತ್ತೂರು ಇದರ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಜ್ಞಾನ- ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳು ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.

Jnana Vijnana Mela Winner

ಶಿಶುವರ್ಗ – ವಿಜ್ಞಾನ ಪ್ರದರ್ಶನ : ಚಿರಂತನ ಕೆ.ವಿ (ಪ್ರಥಮ), ನಿಸರ್ಗ ತೋಟರ್ (ತೃತೀಯ), ವಿಜ್ಞಾನ ರಸಪ್ರಶ್ನೆ – ಸ್ಕಂದ ಬಳಕ್ಕುರಾಯ, ಶಿವಾನಿ ಎಸ್‌ರೈ, ಪವನ್ ಪಿ.ಎ. ( ಪ್ರಥಮ), ವಿಜ್ಞಾನ ಪ್ರಯೋಗ-ಅರ್ಜುನ್ ಡಿ. (ಪ್ರಥಮ)

ಬಾಲವರ್ಗ- ವಿಜ್ಞಾನ ಪ್ರದರ್ಶನ – ಪ್ರಣ ಎಂ ಭಟ್ (ತೃತೀಯ), ಚಿನ್ಮಯ್ ಮಜಿ (ತೃತೀಯ), ನಿವೇದಿತಾ (ದ್ವಿತೀಯ),  ಸಂಸ್ಕೃತಿ ಜ್ಞಾನ ರಸಪ್ರಶ್ನೆ- ಅವನಿ ಬೆಳ್ಳಾರೆ, ಸಾಯೀಶ್ವರಿ, ದೀಪ್ತಿ ಹೆಗಡೆ (ದ್ವಿತೀಯ), ಕಥಾ ಕಥನ ಸ್ಪರ್ಧೆ-ತನ್ಮಯಿ ವಾಗ್ಲೆ (ತೃತೀಯ)

ಕಿಶೋರವರ್ಗ- ವಿಜ್ಞಾನ ಲೇಖನ ಹಾಗೂ ವಾಚನ – ಸಿಂಚನ (ದ್ವಿತೀಯ),  ವಿಜ್ಞಾನ ಪ್ರಯೋಗ – ಹೇಮಶ್ರೀ (ದ್ವಿತೀಯ), ವೈದಿಕ ಗಣಿತ ಲೇಖನ ವಾಚನ -ರಾಮನಾಥ (ತೃತೀಯ), ಗಣಿತ ಮಾದರಿ ಪ್ರದರ್ಶನ – ಶಿಶಿರ್ (ಪ್ರಥಮ), ಗಣಿತ ಪ್ರಯೋಗ- ಮುರಳಿ ಕಾರ್ತಿಕ್ (ದ್ವಿತೀಯ), ಸಂಸ್ಕೃತಿ ಜ್ಞಾನ ರಸಪ್ರಶ್ನೆ- ಮುಖೇಶ್, ವಿನ್ಯಾಸ್, ಭವಿಷ್ (ತೃತೀಯ)

Highslide for Wordpress Plugin