2018-19 ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಅನುಷಾ ಲಕ್ಷ್ಮೀ ಎಂ.ಎಸ್ 603 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಸತ್ಯಪ್ರಸಾದ್ ಎಂ. ಮತ್ತು ಉಮಾಶಂಕರಿ ಎಂ.ಎಸ್. ದಂಪತಿಗಳ ಪುತ್ರಿ. ಶರಣ್ ಎಸ್. ಶೆಟ್ಟಿ- 593 (ಗೆಣಸಿನ ಕುಮೇರು ತೋಟ ನಿವಾಸಿ ಶ್ರೀನಿವಾಸ ಶೆಟ್ಟಿ ಮತ್ತು ಜಿ. ಲಕ್ಷ್ಮೀ ಎಸ್. ಶೆಟ್ಟಿ ದಂಪತಿಗಳ ಪುತ್ರ), ಪಿ. ಪ್ರತೀಕ್ ಗಣಪತಿ- 584 (ಡಾ. ರಾಮಚಂದ್ರ ಪಿ. ಮತ್ತು ಚೈತ್ರಾ ರಾಮಚಂದ್ರ ಪಿ. ದಂಪತಿಗಳ ಪುತ್ರ್ರ), ಸ್ವಾತಿ ಎಸ್. ಭಟ್- 579 (ಶಿವಶಂಕರ್ ಭಟ್ ಎಸ್. ವಿ. ಮತ್ತು ಉಷಾ ಎಸ್. ಭಟ್ ದಂಪತಿಗಳ ಪುತ್ರಿ), ಚೇತಕ್ ಟಿ.ಕೆ. – 576 (ತಿಮ್ಮಪ್ಪ ನಾಯ್ಕ ಮತ್ತು ಇಂದಿರಾ ಕೆ. ದಂಪತಿಗಳ ಪುತ್ರ), ಶ್ರೀರಕ್ಷಾ- 575 (ಸತ್ಯಾನಂದ ಮತ್ತು ಭಾರತಿ ದಂಪತಿಗಳ ಪುತ್ರಿ), ಶಿವಪ್ರಸಾದ್ ಬಿ – 567 (ಕೃಷ್ಣಪ್ಪ ಪುರುಷ ಮತ್ತು ಸರೋಜಿನಿ ದಂಪತಿಗಳ ಪುತ್ರ), ಮನೀಷ್- 565 (ಬಾಲಪ್ಪಗೌಡ ಮತ್ತು ರಾಜೀವಿ ದಂಪತಿಗಳ ಪುತ್ರ), ಜನನಿ ಬಿ. – 549 (ಬಿ. ಕೃಷ್ಣಪ್ಪಗೌಡ ಮತ್ತು ಬಿ. ಸುಶೀಲ ದಂಪತಿಗಳ ಪುತ್ರಿ), ದಿವ್ಯ- 546 (ರಾಮಣ್ಣಗೌಡ ಮತ್ತು ಸೀತಮ್ಮ ದಂಪತಿಗಳ ಪುತ್ರಿ), ತರುಣ್ ಕುಮಾರ್- 543 (ಹರೀಶ್ ಆಚಾರ್ಯ ಮತ್ತು ಮಮತಾ ದಂಪತಿಗಳ ಪುತ್ರ), ಪೃಥಾ.ಆರ್. ರೈ- 542 (ರವೀಂದ್ರ ರೈ.ಪಿ ಮತ್ತು ಉಷಾ ರವೀಂದ್ರ ದಂಪತಿಗಳ ಪುತ್ರಿ), ಪ್ರತೀಕ್ಷಾ ಕೆ. ಪೂಜಾರಿ-542 (ಕೃಷ್ಣಪ್ಪ ಪೂಜಾರಿ ಮತ್ತು ವಸಂತಿ ದಂಪತಿಗಳ ಪುತ್ರಿ), ಚಿನ್ಮಯ.ಪಿ.ಕೆ- 540 (ಪದ್ಮನಾಭ ಕೆ. ಮತ್ತು ರೇಖಾ ಪಿ. ದಂಪತಿಗಳ ಪುತ್ರ), ಚೈತನ್ಯಲಕ್ಷ್ಮೀ- 536 (ಚಿತ್ತರಂಜನ ವಾಗ್ಲೆ ಬಿ. ಮತ್ತು ಸುಜನಿ ಎಂ. ದಂಪತಿಗಳ ಪುತ್ರಿ), ಚೈತ್ರಾ- 534 (ಸುಂದರಗೌಡ ಮತ್ತು ಮಾಲತಿ ದಂಪತಿಗಳ ಪುತ್ರಿ) ಅಂಕಗಳೊಂದಿಗೆ 16 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 97 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 15 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಶಾಲೆಗೆ ಶೇ. 96% ಫಲಿತಾಂಶ ಬಂದಿದೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.
