ಡ್ರಾಯಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ
ಮಂಗಳೂರಿನ ಇಸ್ಕಾನ್ ಸಂಸ್ಥೆಯವರು ನಡೆಸಿದ ಗೋ-ಲೋಕ ಶೇಡ್ಸ್ ಡ್ರಾಯಿಂಗ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಗೌತಮ್ ಎಸ್. ಪ್ರಥಮ ಸ್ಥಾನ, 6 ನೇ ತರಗತಿಯ ಅಗಮ್ಯ-ತೃತೀಯ ಸ್ಥಾನ ಮತ್ತು 3ನೇ ತರಗತಿಯ ಅನುಷ ಬಿ. ಎಸ್. ಸಮಾಧಾನಕರ ಬಹುಮಾನ ಪಡೆದಿರುತ್ತಾರೆ.
