ಜ್ಞಾನ-ವಿಜ್ಞಾನ ಮೇಳ : ಶಾಲೆಗೆ ಹಲವು ಪ್ರಶಸ್ತಿ

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನಲ್ಲಿ ನಡೆದ ಜಿಲ್ಲಾಮಟ್ಟದ ಜ್ಞಾನ – ವಿಜ್ಞಾನ ಮೇಳದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿದ್ದಾರೆ.

Jnana Vijnana Mela

ಶಿಶು ವರ್ಗ 
1. ವಾಯುವಿನ ಉಪಯೋಗ ಆಧಾರಿತ ಪ್ರತಿರೂಪದಲ್ಲಿ – ಪ್ರಮಥ ಭಟ್ (ಪ್ರಥಮ ಸ್ಥಾ)
2. ಪ್ರಥಮೋಪಚಾರ ಆಧಾರಿತ ಪ್ರತಿರೂಪ – ಅರ್ಜುನ್, ಭವಿಷ್ (ಪ್ರಥಮ ಸ್ಥಾನ)
3. ಮಾನವನ ಜೀವನದಲ್ಲಿ ಸರಳ ಯಂತ್ರ ಆಧಾರಿತ ಪ್ರತಿರೂಪ – ಕೌಶಿಕ್ (ತೃತೀಯ ಸ್ಥಾನ)

ಬಾಲವರ್ಗ
1. ಗಣಿತ ಪ್ರಯೋಗ- ಸ್ಕಂದ ಬಳ್ಳಕ್ಕುರಾಯ (ತೃತೀಯ ಸ್ಥಾನ)
2. ಸಂಸ್ಕೃತಿ ಜ್ಞಾನ ಲೇಖನ ವಾಚನ – ಹರಿಣಿ (ದ್ವಿತೀಯ ಸ್ಥಾನ)
3. ಸಂಸ್ಕೃತಿ ಜ್ಞಾನ ರಸಪ್ರಶ್ನೆ- ಮಂಗಳದುರ್ಗ, ಕವನ, ಬಿಂದುಶ್ರೀ (ತೃತೀಯ)
4. ಕೃಷಿಯಲ್ಲಿ ಸಾಂಪ್ರದಾಯಿಕ ತಂತ್ರಜ್ಞಾನ ಆಧಾರಿತ ಪ್ರತಿರೂಪ – ಶತಾನಂದ (ದ್ವಿತೀಯ ಸ್ಥಾನ)
5. ಜಲ ಶುದ್ಧೀಕರಣ ವಿಧಾನಗಳ ಆಧಾರಿತ ಪ್ರತಿರೂಪ – ಪ್ರಣವ (ಪ್ರಥಮ)
6. ಗಣಿತ ಮಾದರಿ ಪ್ರದರ್ಶನ -ಸುಮಾ ಭಟ್ (ತೃತೀಯ)

ಕಿಶೋರ ವರ್ಗ
1. ತ್ಯಾಜ್ಯ ವಸ್ತುಗಳ ನಿರ್ವಹಣೆ – ಪ್ರತೀಕ್ ಗಣಪತಿ (ತೃತೀಯ)
2. ಸಂಸ್ಕೃತಿ ಜ್ಞಾನ ರಸ ಲೇಖನ ವಾಚನ – ಅನುಷ (ತೃತೀಯ)
3. ಗಣಿತ ಮಾದರಿ ಪ್ರದರ್ಶನ-ಶಿಶಿರ್ ಎಸ್. (ದ್ವಿತೀಯ)
4. ಸಂಸ್ಕೃತಿ ಜ್ಞಾನ ರಸಪ್ರಶ್ನೆ-ಚಿನ್ಮಯ್, ಶರಣ್, ಅಂಕಿತ್ (ದ್ವಿತೀಯ)

Highslide for Wordpress Plugin