ಪುತ್ತೂರಿನ ಶಿವರಾಮ ಕಾರಂತ ಬಾಲವನದಲ್ಲಿ ನಡೆದ ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಪ್ರಶಸ್ತಿಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಅರ್ಪಿತಾ ಸಿ.ಪಿ (ಕುಂಜೂರುಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ) – ಸೃಜನಾತ್ಮಕ ಪ್ರದರ್ಶನ ಕಲೆಯಲ್ಲಿ – ಪ್ರಥಮ, ರಾಮ್ ಪ್ರಸಾದ್ (ಕೆ.ಮಲ್ಲೇಶ್ಕುಮಾರ್ ಮತ್ತುಅನುರಾಧ ಕೆ ದಂಪತಿಗಳ ಪುತ್ರ) – ಸೃಜನಾತ್ಮಕ ಕಲೆಯಲ್ಲಿ – ಪ್ರಥಮ, ಸಿಂಚನಾ ಟಿ. – (ಉರಿಮಜಲು ಬಾಲಸುಬ್ರಹ್ಮಣ್ಯ ಭಟ್ ಮತ್ತು ರೇಶ್ಮಾದಂಪತಿಗಳ ಪುತ್ರಿ), ಸೃಜನಾತ್ಮಕ ಬರವಣಿಗೆಯಲ್ಲಿ -ಪ್ರಥಮ, ಸಂಜನಾ ಎಸ್.ಎನ್. (ಬಪ್ಪಳಿಗೆ ಸಾಂತಪ್ಪ ಕೆ. ಮತ್ತು ನಳಿನಾವತಿ ದಂಪತಿಗಳ ಪುತ್ರಿ)
ಸೃಜನಾತ್ಮಕ ಬರವಣಿಗೆಯಲ್ಲಿ – ದ್ವಿತೀಯ ಸ್ಥಾನ ಪಡೆದುಜಿಲ್ಲಾಮಟ್ಟದ ಕಲಾಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
