ಪುಟಾಣಿ ಮೇಳದಲ್ಲಿ ಪ್ರಶಸ್ತಿ ವಿಜೇತರು

ಎಂ.ಎಸ್ ಪೌಂಡೇಶನ್ ಮತ್ತುಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಕ್ಕಳ ದಿನಾಚರಣೆಯ ಅಂಗವಾಗಿ ಬಿರುಮಲೆ ಬೆಟ್ಟದಲ್ಲಿ ನಡೆದ’ಪುಟಾಣಿ ಮೇಳ’ದಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ 8 ರಿಂದ 10 ನೇ ತರಗತಿ ವಿಭಾಗದಲ್ಲಿ ಅರ್ಪಿತಾ ಸಿ.ಪಿ. (ಕುಂಜೂರುಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ.)- ದೇಶಭಕ್ತಿಗೀತೆ – ಪ್ರಥಮ, ಕೀರ್ತಿಕುಡ್ವ (ಕೂರ್ನಡ್ಕ ವಾಸುದೇವ ಪ್ರಭು, ವಂದನಾ ಕುಡ್ವ ದಂಪತಿಗಳ ಪುತ್ರಿ)- ತೃತೀಯ, ಚಿತ್ರಕಲಾ ಸ್ಪರ್ಧೆಯಲ್ಲಿ ವಿಶ್ವಂಭರ (ಪೋಳ್ಯ ನಿವಾಸಿ ಶ್ರೀ ಕೃಷ್ಣ ಭಟ್ ಮತ್ತು ಜಯಶ್ರೀ ದಂಪತಿಗಳ ಪುತ್ರ)- ದ್ವಿತೀಯ ಸ್ಥಾನ ಪಡೆದಿರುತ್ತಾರೆ.

vkm-nov-21

Highslide for Wordpress Plugin