ವಿದ್ಯಾಭಾರತಿ ಕರ್ನಾಟಕ ಮತ್ತು ರಾಷ್ಟ್ರೋತ್ತಾನ ವಿದ್ಯಾಕೇಂದ್ರ ಧಾರವಾಡ ಇದರ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಮತ್ತು ದಕ್ಷಿಣ ಕ್ಷೇತ್ರೀಯ ಮಟ್ಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ 17 ರ ವಯೋಮಾನದ ಬಾಲಕಿಯರ ಮತ್ತು 14 ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದು 20 ವಿದ್ಯಾರ್ಥಿಗಳು ಅಖಿಲಾ ಭಾರತೀಯ ವಿದ್ಯಾಭಾರತಿಯ ಕ್ರೀಡಾಕೂಟ ಒರಿಸ್ಸಾದ ಭುವನೇಶ್ವರದಲ್ಲಿ ನವೆಂಬರ್ 23 ರಿಂದ 27 ರವರೆಗೆ ನಡೆಯುವ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.

ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳು,
ಶ್ರದ್ಧಾ ಎಂ. (ನೆಹರುನಗರ ನಿವಾಸಿ ಮನೋಜ್‌ಕುಮಾರ್ ಮತ್ತು ಅನುರಾಧ ದಂಪತಿಗಳ ಪುತ್ರಿ) ನವ್ಯಶ್ರೀ.ಪಿ (ಕಾವು ಅಣ್ಣಿ ಪೂಜಾರಿ ಮತ್ತು ಲೀಲಾವತಿ ದಂಪತಿಗಳ ಪುತ್ರಿ) ಪೂಜಾಲಕ್ಷ್ಮೀ (ಕಾವು ಸಂಕಪ್ಪ ಪೂಜಾರಿ ಮತ್ತು ತಾರ ದಂಪತಿಗಳ ಪುತ್ರಿ) ಅಮೃತಾ ಯಂ. (ಕಾವು ಚಂದ್ರಶೇಖರ ಮತ್ತು ಗೀತಾ ದಂಪತಿಗಳ ಪುತ್ರಿ) ಧನುಷಾ (ದರ್ಬೆತ್ತಡ್ಕ ಉದಯ ಶೆಟ್ಟಿ ಮತ್ತು ವೈಶಾಲತಾ ದಂಪತಿಗಳ ಪುತ್ರಿ)
ಚೈತ್ರಾ (ಹಳೇನೆರೆಂಕಿ ಲಕ್ಷ್ಮಣಗೌಡ ಮತ್ತು ಹೇಮಲತಾ ದಂಪತಿಗಳ ಪುತ್ರಿ) ದೀಕ್ಷಾ ಕೆ. (ಪಾಪೆಮಜಲು ಕಮಲಾಕ್ಷ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರಿ) ರುಚಿತಾ ಕೆ.ಎಂ (ಪೆರ್ಲಂಪಾಡಿ ಮಂಜುನಾಥ ಮತ್ತು ಹರ್ಷಕುಮಾರಿ ದಂಪತಿಗಳ ಪುತ್ರಿ) ಕೃತಿ ಶೆಟ್ಟಿ (ದರ್ಬೆತ್ತಡ್ಕ ಉದಯ ಶೆಟ್ಟಿ ಮತ್ತು ವೈಶಾಲತಾ ದಂಪತಿಗಳ ಪುತ್ರಿ) ದಿವ್ಯಶ್ರೀ (ರಾಮಣ್ಣಗೌಡ ಮತ್ತು ಸೀತಮ್ಮ ದಂಪತಿಗಳ ಪುತ್ರಿ) ಶಿಲ್ಪಶ್ರೀ ಬಿ.ಜೆ (ಹಳೇನೆರೆಂಕಿ ಜತ್ತಪ್ಪಗೌಡ ಮತ್ತು ಜಯಶೀಲ ದಂಪತಿಗಳ ಪುತ್ರಿ) ವಿಭಾ (ಕೌಕ್ರಾಡಿ ಉಮೇಶ್ ಮತ್ತು ಸಾವಿತ್ರಿ ದಂಪತಿಗಳ ಪುತ್ರಿ) ಗಾಯತ್ರಿ (ಕೇಪು ನಿರಂಜನ ಕೆ ಮತ್ತು ಸುನಂದ ಕೆ.ಎಸ್ ದಂಪತಿಗಳ ಪುತ್ರಿ) ಪ್ರಶಾಂತಿ (ಬಂದಾರು ಚೋಮ ಮತ್ತು ಕಮಲ ದಂಪತಿಗಳ ಪುತ್ರಿ)
ಶಿವಪ್ರಸಾದ್ (ಕೇಪು ಕೃಷ್ಣಪ್ಪ ಪುರುಷ ಮತ್ತು ಸರೋಜಿನಿ ದಂಪತಿಗಳ ಪುತ್ರ) ದಿಶಾಂತ್ (ಸಂಪ್ಯರವೀಂದ್ರ ಶೆಟ್ಟಿ ಮತ್ತು ಪದ್ಮಲತಾ ದಂಪತಿಗಳ ಪುತ್ರ) ಹಿತಶ್ರೀ (ಪೆರ್ಲಂಪಾಡಿ ಕೃಷ್ಣಪ್ಪ ಗೌಡ ಮತ್ತು ಉಷಾ ಕೆ ದಂಪತಿಗಳ ಪುತ್ರಿ) ಕೀರ್ತಿಕುಮಾರಿ (ಮುಂಡೂರು ರವಿಕುಮಾರ್ ಮತ್ತು ರೇಣುಕಾ ದಂಪತಿಗಳ ಪುತ್ರಿ) ನಿಶ್ಮಿತಾ ಶೆಟ್ಟಿ (ಭಕ್ತಕೋಡಿರಾಮಣ್ಣ ಶೆಟ್ಟಿ ಮತ್ತು ಮೋಹಿನಿ ದಂಪತಿಗಳ ಪುತ್ರಿ) ನಿಶಾಂತ್ (ಸಂಪ್ಯ ಮಂಜಪ್ಪ ಮತ್ತುರೂಪಾ ದಂಪತಿಗಳ ಪುತ್ರ) ಅಶ್ವಿತಾ (ಕಾವು ವಿಠಲ ಮತ್ತು ಶ್ಯಾಮಲ ದಂಪತಿಗಳ ಪುತ್ರಿ) ಮೋಕ್ಷಿತಾ (ಬೀರಮಲೆ ಶಿವಪ್ರಸಾದ್ ಮತ್ತು ವನಿತಾ ದಂಪತಿಗಳ ಪುತ್ರಿ) ಶರತ್ (ಸಿಟಿಗುಡ್ಡೆ ಮೋಹನ್ ಆಚಾರ್ಯ ಮತ್ತು ರೇವತಿ ದಂಪತಿಗಳ ಪುತ್ರ) ತೇಜಸ್ ಜೆ.ಎ. (ಬೆಳಂದೂರು ಜನಾರ್ಧನ ಗೌಡ ಮತ್ತು ಚಂದ್ರಾವತಿ ದಂಪತಿಗಳ ಪುತ್ರ) ತೇಜಸ್ (ದರ್ಬೆತ್ತಡ್ಕ ಶೀನ ಮತ್ತು ಜಯಂತಿ ದಂಪತಿಗಳ ಪುತ್ರಿ) ಯಕ್ಷಿತಾ (ಕುಂಜೂರುಪಂಜ ಪದ್ಮನಾಭ ಮತ್ತು ರಮಣಿ ದಂಪತಿಗಳ ಪುತ್ರಿ)