ವಿದ್ಯಾ ಭಾರತಿ ಅಖಿಲ ಭಾರತೀಯ ಕಬಡ್ಡಿ ಪಂದ್ಯಾಟವು ಚೆನ್ನೈಯಲ್ಲಿ ನಡೆಯಲಿದ್ದು ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢ ಶಾಲಾ ಬಾಲಕಿಯರ ವಿಭಾಗ ಆಯ್ಕೆಯಾಗಿ ವೇಣೂರಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತದೆ. ಇವರಿಗೆ ಶ್ರೀ ಮಾಧವ ಬಿ. ಕೆ ( ಎನ್.ಐ.ಎಸ್ತರಬೇತುದಾರರು) ತರಬೇತಿ ನೀಡಿರುತ್ತಾರೆ. ಶಾಲಾ ತಂಡದಲ್ಲಿ,

ಗಾಯತ್ರೀ (ಲಿಂಗಪ್ಪಗೌಡ, ಭವಾನಿ ದಂಪತಿಗಳ ಪುತ್ರಿ), ವಿನುಶ್ರೀ (ವೀರಪ್ಪ, ಸುಶೀಲ ದಂಪತಿಗಳ ಪುತ್ರಿ), ಕಾವ್ಯ ಹೆಚ್.ಟಿ (ತಮ್ಮಯ್ಯ, ಜಾನಕಿ ದಂಪತಿಗಳ ಪುತ್ರಿ), ದೀಕ್ಷಿತಾ ( ದಿನೇಶ, ನಂದಾ ದಂಪತಿಗಳ ಪುತ್ರಿ), ಶ್ವೇತಾ ಪಿ ( ಜನಾರ್ಧನ, ಪ್ರೇಮ ದಂಪತಿಗಳ ಪುತ್ರಿ), ಧನ್ಯ ಶ್ರೀ ( ಕ್ರಷ್ಣಪ್ಪ ಪೂಜಾರಿ, ಪುಷ್ಪ ದಂಪತಿಗಳ ಪುತ್ರಿ), ಕೀರ್ತನಾ ( ಉನ್ನಿರಾಜ್, ಜಯಮ್ಮ ದಂಪತಿಗಳ ಪುತ್ರಿ), ಹಿತಾ ಶ್ರೀ ( ಕ್ರಷ್ಣಪ್ಪಗೌಡ, ಉಷಾ ದಂಪತಿಗಳ ಪುತ್ರಿ), ಸಂಗೀತಾ (ಗೋಪಾಲ ಕೃಷ್ಣ, ರೇವತಿ ದಂಪತಿಗಳ ಪುತ್ರಿ), ಶ್ವೇತಾ ಟಿ. (ಶರತ್ ರೈ, ಶಾಂತಾ ದಂಪತಿಗಳ ಪುತ್ರಿ), ಜನನಿ ( ಶಾಂತಪ್ಪ ಪೂಜಾರಿ, ಗುಲಾಬಿ ದಂಪತಿಗಳ ಪುತ್ರಿ)