ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಶಾಲೆಗೆ ಸಮಗ್ರ ಪ್ರಶಸ್ತಿ

ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಆವರಣದಲ್ಲಿ ನಡೆದ ಪುತ್ತೂರು ನಗರಸಭಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ವಿಭಾಗದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ವಿಜೇತರಾದ ವಿದ್ಯಾರ್ಥಿಗಳ ವಿವರ:

Lower-Primary

ಕಿರಿಯರ ವಿಭಾಗ (1-4) : ಆರ್ಯಕಾಮತ್ : ಹಿಂದಿ ಕಂಠಪಾಠ – ಪ್ರಥಮ, ಶ್ರೀಶ -ಧಾರ್ಮಿಕ ಪಠಣ ಸಂಸ್ಕೃತ – ದ್ವಿತೀಯ, ಅಮಲ್‌ಜಿತ್- ಛದ್ಮವೇಷ – ದ್ವಿತೀಯ, ಅಗಮ್ಯ- ಚಿತ್ರಕಲೆ- ಪ್ರಥಮ, ತನ್ಮಯಿ ವಾಗ್ಲೆ-ಕಥೆ ಹೇಳುವುದು – ಪ್ರಥಮ, ಅವನಿ ಬೆಳ್ಳಾರೆ – ಅಭಿನಯ ಗೀತೆ – ದ್ವಿತೀಯ, ಜಿತೇಶ್-ಕ್ಲೇ ಮಾಡಲಿಂಗ್ – ದ್ವಿತೀಯ, ಧಾತ್ರಿ-ಆಶುಭಾಷಣ- ತೃತೀಯ, ಶ್ರಾವ್ಯ ಮತ್ತುತಂಡ-ಜನಪದ ನೃತ್ಯ – ಪ್ರಥಮ, ಅಭಿಶ್ರೀ ಮತ್ತು ತಂಡ-ಕೋಲಾಟ – ಪ್ರಥಮ, ಧನ್ಯ ಮತ್ತುತಂಡ – ಕವ್ವಾಲಿ – ಪ್ರಥಮ.

Higher-Primary

ಹಿರಿಯರ ವಿಭಾಗ(5-7) : ಅನಘ – ಸಂಸ್ಕೃತ ಕಂಠಪಾಠ – ದ್ವಿತೀಯ, ಶ್ರೀಹರಿ -ಛದ್ಮವೇಷ- ತೃತೀಯ, ಮುಖೇಶ್ ಕೃಷ್ಣ -ಚಿತ್ರಕಲೆ – ಪ್ರಥಮ, ಕ್ಷಮಾ-ಕಥೆ ಹೇಳುವುದು – ಪ್ರಥಮ, ದಿಶಾ- ಅಭಿನಯ ಗೀತೆ- ತೃತೀಯ, ಶಿಶಿರ್ -ಕ್ಲೇ ಮಾಡೆಲಿಂಗ್ – ಪ್ರಥಮ, ಪರೀಕ್ಷಿತ್- ಯಕ್ಷಗಾನ – ಪ್ರಥಮ, ವೀಕ್ಷಾ ಮತ್ತು ತಂಡ-ಜನಪದ ನೃತ್ಯ – ಪ್ರಥಮ, ತನುಶ್ರೀ ಮತ್ತು ತಂಡ-ಕೋಲಾಟ – ಪ್ರಥಮ, ಆದರ್ಶ ಮತ್ತುತಂಡ-ರಸಪ್ರಶ್ನೆ – ಪ್ರಥಮ, ಮಧ್ವಿ ಮತ್ತು ತಂಡ ಕವ್ವಾಲಿ – ಪ್ರಥಮ.

Highslide for Wordpress Plugin