ಅಂತರ್ ಪ್ರೌಢಶಾಲಾ ಲಘು ಸಂಗೀತ ಸ್ಪರ್ಧೆ

ಶ್ರೀ ಬಾಲಕೃಷ್ಣ ಮಧುವನ ಇವರ ಸ್ಮರಣಾರ್ಥ ಸುಳ್ಯಪದವು ಸರ್ವೋದಯ ಪ್ರೌಢಶಾಲೆಯಲ್ಲಿ ನಡೆದ ಅಂತರ್ ಪ್ರೌಢಶಾಲಾ ಮಟ್ಟದ ಲಘು ಸಂಗೀತ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ಕೀರ್ತಿಕುಡ್ವ ತೃತೀಯ ಬಹುಮಾನವನ್ನು ಮತ್ತು ಕು.ಅರ್ಪಿತಾ ಸಿ.ಪಿ ಪ್ರೋತ್ಸಾಹಕ ಬಹುಮಾನವನ್ನು ಪಡೆದರು.

1-Keerthi
ಕೀರ್ತಿಕುಡ್ವ

2.-Arpitha
ಅರ್ಪಿತಾ

Highslide for Wordpress Plugin