ಪ್ರಾಣ ವಿದ್ಯಾ ಯೋಗ ಚಿಕಿತ್ಸಾ – ಪ್ರಾತ್ಯಕ್ಷಿಕೆ

ಪ್ರಾಣ ವಿದ್ಯಾ, ಯೋಗ ಚಿಕ್ಸಿತೆಯ ಒಂದು ವಿಭಾಗವಾದ ಧ್ಯಾನ, ಪ್ರಾಣಾಯಮ, ಗಣೇಶಾಸನ ಮತ್ತು ವ್ಯಾಯಾಮದ ಮೂಲಕ ಸ್ಮರಣಶಕ್ತಿ, ಪ್ರಾಣಶಕ್ತಿ, ಏಕಾಗ್ರತೆಯನ್ನು ವೃದ್ಧಿಸಿಕೊಂಡು ಜ್ಞಾನಾರ್ಜನೆ ಮಾಡಿಕೊಳ್ಳುವುದು ಹೇಗೆ? ಎಂಬುದನ್ನು ಪ್ರಾತ್ಯಕ್ಷಿಕೆಯ ಮೂಲಕ ಪ್ರಾಣವಿದ್ಯಾ ಯೋಗ ಚಿಕಿತ್ಸಕರು ಮತ್ತು ಮುಡಿಪು – ಇನ್ಫೋಸಿಸ್‌ನ ಉದ್ಯೋಗಿಯಾಗಿರುವ ಶ್ರೀಯುತ ರಾಮಗೋಪಾಲ್ ಮತ್ತು ಅವರ ಸಹಾಯಕರಾದ ಶ್ರೀಯುತ ಸುಕೇಶ್ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮವನ್ನು ಶಿಕ್ಷಕಿ ವೀಣಾಸರಸ್ವತಿ ಮಾತಾಜಿ ನಿರ್ವಹಿಸಿದರು.

20150801_095529

20150801_102914

20150801_103226

20150801_103226_1

Highslide for Wordpress Plugin