‘ಪರೀಕ್ಷೆ – ಆಹಾರ – ಆರೋಗ್ಯ’ – ಸಂವಾದ
ಪರೀಕ್ಷೆಯನ್ನು ಶತ್ರುವಾಗಿ ಕಾಣದೆ ಮಿತ್ರನಾಗಿ ಕಾಣಬೇಕು, ಈ ಸಂದರ್ಭದಲ್ಲಿ ನಮ್ಮ ಆರೋಗ್ಯದ ಕಡೆ ಗಮನ ಅತೀ ಅಗತ್ಯ ಎಂದು ಮಕ್ಕಳ ತಜ್ಞೆ ಡಾ| ಸುಲೇಖ ವರದರಾಜ್ ಅವರು ವಿವೇಕಾನಂದ ಕನ್ನಡ ಶಾಲೆಯ ೧೦ನೇ ತರಗತಿಯ ಮಕ್ಕಳಿಗೆ ‘ಪರೀಕ್ಷೆ – ಆಹಾರ – ಆರೋಗ್ಯ’ ಎಂಬ ವಿಷಯದ ಕುರಿತಾಗಿ ಮಾಹಿತಿ ನೀಡಿದರು.


