100 ಮೀ. ಓಟದಲ್ಲಿ ಪೂಜಾಗೆ ಪ್ರಥಮ ಸ್ಥಾನ

ಯುವ ಒಕ್ಕಲಿಗ ಗೌಡ ಸೇವಾ ಸಂಘ, ಪುತ್ತೂರು ಇದರ ಆಶ್ರಯದಲ್ಲಿ ರಾಮಕುಂಜೇಶ್ವರ ಪ.ಪೂ ಕಾಲೇಜು ರಾಮಕುಂಜ ಇಲ್ಲಿ ನಡೆದ ಯುವ ಒಕ್ಕಲಿಗರ ಕ್ರೀಡಾ ಸಂಭ್ರಮ – 2015 ರ ಕ್ರೀಡಾಕೂಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು.ಪೂಜಾ 100 ಮೀ ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

20150119_110020

Highslide for Wordpress Plugin