ಪುಸ್ತಕ – ದೇಣಿಗೆ

ನಮ್ಮ ಶಾಲೆಯಲ್ಲಿ ಸಹಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಇದೀಗ ಮದುವೆಯಾಗಿ ಜವಾಬ್ದಾರಿಯಿಂದ ತೆರಳಿರುವ ಕು.ಪೃಥ್ವಿ ಸುವರ್ಣ ಇವರು ‘ಪುಸ್ತಕ ಸಪ್ತಾಹದ ಅಂಗವಾಗಿ ಸುಮಾರು 1500 ರೂ. ಗಳ ಪುಸ್ತಕವನ್ನು ತಮ್ಮ ತರಗತಿ ಗ್ರಂಥಾಲಯಕ್ಕೆ ದೇಣಿಗೆಯಾಗಿ ನೀಡಿರುತ್ತಾರೆ.

vkm1

Highslide for Wordpress Plugin