ಡಿ.ಎಸ್.ಇ.ಆರ್.ಟಿ ಯ ರಾಜ್ಯ ವಿಜ್ಞಾನ ಸಂಸ್ಥೆ ವತಿಯಿಂದ ನಡೆದ ತಾಲೂಕು ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿವೇಕಾನಂದ ಕನ್ನಡ ಶಾಲೆಯ ವಿದ್ಯಾರ್ಥಿಗಳಾದ ಅಶ್ವಿನಿ ನಾಯಕ್ ಮತ್ತು ಅರ್ಪಿತಾ ಸಿ.ಪಿ -ತ್ಯಾಜ್ಯ ನಿರ್ವಹಣೆ – ಪ್ರಥಮ, ಶ್ರೀಪ್ರದ ಎ.ಎಂ ಮತ್ತು ಚರಣ್ರಾಜ್ – ಶಕ್ತಿಯ ಮೂಲ ಮತ್ತು ಸಂರಕ್ಷಣೆ -ದ್ವಿತೀಯ, ವಿಜ್ಞಾನ ಮತ್ತು ಗಣಿತದಲ್ಲಿ ಯುಗಾಂತರಿಕ ಐತಿಹಾಸಿಕ ಘಟನೆಗಳು – ಸಿಂಧೂರಲಕ್ಷ್ಮೀ.ಕೆ, ಆಶಿಕಾ ರೈ.ಬಿ.ಜಿ – ದ್ವಿತೀಯ, ಸಾರಿಗೆ – ವಿಶಾಲ್ ಎನ್, ಅಕ್ಷಯ್ ಕುಮಾರ್ ಎಸ್ – ತೃತೀಯ, ಸಮುದಾಯ ಸ್ವಾಸ್ಥ್ಯ ಮತ್ತು ಪರಿಸರ -ಶುಭಾ ಆಚಳ್ಳಿ ಮತ್ತು ವರಶ್ರೀ .ಕೆ ತೃತೀಯ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ- ಕಾರ್ತಿಕ್ ಮತ್ತು ಸ್ಕಂದ ನಾರಾಯಣ- ತೃತೀಯ ಬಹುಮಾನಗಳನ್ನು ಪಡೆದಿರುತ್ತಾರೆ.
