ಮಂಗಳೂರಿನ ಶ್ರೀನಿವಾಸ್ ಮಲ್ಯ ಇನ್‌ಡೋರ್ ಸ್ಟೇಡಿಯಂನಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಸಾತ್ವಿಕ್ ಶರ್ಮ 35 ಕೆ.ಜಿ ಒಳಗಿನ ವಿಭಾಗದ ‘ಬ್ರೌನ್ ಬೆಲ್ಟ್ಸ್’ನ ಕುಮಿಟೆಯಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಮತ್ತು 8 ರಿಂದ 10 ವರ್ಷದ ಕಟಾವಿಭಾಗದಲ್ಲಿ ಸಂಹಿತಾ ಶರ್ಮ ದ್ವಿತೀಯ ಸ್ಥಾನ ಪಡೆದಿದ್ದಾಳೆ.
