ಪ್ರಬಂಧ ಸ್ಪರ್ಧೆ- ದ್ವಿತೀಯ

charanrajಪುತ್ತೂರು ನಗರ ರಾಜಭಾಷಾ ಕಾರ್ಯಾನ್ವಯನ ಸಮಿತಿ ಮತ್ತು ಗೇರು ಸಂಶೋಧನಾಲಯ ಪುತ್ತೂರು ಇದರ ಸಂಯುಕ್ತ ಆಶ್ರಯದಲ್ಲಿ ನಡೆಸಿದ ಹಿಂದಿ ಭಾಷಾ ಪ್ರಬಂಧ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 9ನೇ ತರಗತಿಯ ಚರಣ್‌ರಾಜ್ ಇವರು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.

Highslide for Wordpress Plugin