ರೋಟರ್‍ಯಾಕ್ಟ್ ಪದಗ್ರಹಣ

ದಿನಾಂಕ 26-08-2014 ರಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ರೋಟರ್‍ಯಾಕ್ಟ್ ಕ್ಲಬ್ ಪೂರ್ವದ ಪ್ರಾಯೋಜಿತ ‘ರೋಟರ್‍ಯಾಕ್ಟ್ ಕ್ಲಬ್ ಪದಗ್ರಹಣ’ ಸಮಾರಂಭ ನಡೆಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ರೋಟೇರಿಯನ್ ಶ್ರೀಯುತ ಡಾ|| ಸೂರ್ಯನಾರಾಯಣ ಭಟ್ ಇವರು ಇಂಟರ್‍ಯಾಕ್ಟ್ ಕ್ಲಬ್‌ನ ಪರಿಚಯ ಮತ್ತು ಧೈಯೋದ್ದೇಶಗಳನ್ನು ತಿಳಿಸಿದರು. ರೋಟೇರಿಯನ್ ಶ್ರೀ ಜಯರಾಮ ಭಟ್ ಹಾಗೂ ಕನ್ನಡ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಆಂಗ್ಲಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಮೋಹಿನಿ ಕಾರ್ಯಕ್ರಮಲ್ಲಿ ಉಪಸ್ಥಿತರಿದ್ದರು. ಇಂಟರ್‍ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಅಕ್ಷಯ್ ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಕು.ಸಿಂಧೂರಲಕ್ಷ್ಮೀ ಆಯ್ಕೆಯಾದರು. ಉಳಿದಂತೆ ಮನೀಷ್ ಕುಮಾರ್, ಲಿಖಿತ್ ರೈ, ವಿಶಾಲ್ ಎನ್, ಅಶ್ವಿನಿ, ವರುಣ್ ಮತ್ತು ವರಶ್ರೀ ಪದಾಧಿಕಾರಿಗಳಾಗಿ ಆಯ್ಕೆಯಾದರು.

Photo0319

Highslide for Wordpress Plugin