ಇಬ್ಬರು ಮಕ್ಕಳಿಗೆ ಶ್ರೀವೇಣುಗೋಪಾಲ್ ಮತ್ತು ತಂಡದವರಿಂದ ಸಹಾಯಧನ

ದಿನಾಂಕ 21-12-2014 ರಂದು ಶಾಲೆಯಲ್ಲಿ ನಡೆದ ಶಿಕ್ಷಕ-ರಕ್ಷಕ ಸಂಘದ ಸಭೆಯಲ್ಲಿ ಶಿಕ್ಷಕ- ರಕ್ಷಕ ಸಂಘದ ಸದಸ್ಯರಾದ ಶ್ರೀವೇಣುಗೋಪಾಲ್ ಮತ್ತು ಅವರ ತಂಡವು ಶಾಲೆಯಲ್ಲಿ ಕಲಿಕಾ ಹಾಗೂ ಕ್ರೀಡೆಯಲ್ಲಿ ಮುನ್ನಡೆ ಸಾಧಿಸಿದ್ದ ಇಬ್ಬರು ಮಕ್ಕಳಿಗೆ ಶಾಲಾ ಶುಲ್ಕ ಹಾಗೂ ಪುಸ್ತಕ ಬಾಬ್ತು ಸುಮಾರು 10,000 ರೂ. ಗಳನ್ನು ಸಭೆಯಲ್ಲಿ ನೀಡಿರುತ್ತಾರೆ.

IMG-20140716-WA0001

Highslide for Wordpress Plugin