‘ಗೀತ ಸಾಹಿತ್ಯ ಸಾಂಸ್ಕೃತಿಕ ವೈಭವ’

ಲಾಲಿ ಹಾಡು, ಭಜನೆ, ಸುಗಮ ಸಂಗೀತ, ಭಾವಗೀತೆ, ಗೀಗೀ ಪದ, ತತ್ವ ಪದ ಇತ್ಯಾದಿಗಳಲ್ಲಿರುವ ಸತ್ವ ಸಾರ, ಉತ್ತಮ ಜೀವನ ನಿರ್ವಹಣೆಗೆ ಸಹಕಾರಿಯಾಗಿವೆ. ಈ ಹಾಡುಗಳನ್ನು ಹಾಡುವ ಅಭ್ಯಾಸ ಮಾಡಿಕೊಂಡರೆ ನಮ್ಮ ಹತ್ತು ಹಲವು ಸಮಸ್ಯೆಗಳು ಪರಿಹಾರವಾಗುತ್ತವೆ. ಈಗಿನ ಜನಾಂಗದಲ್ಲಿ ಅಗಾಧವಾದ ಶಕ್ತಿ, ಸಾಮರ್ಥ್ಯ ಇದೆ. ಇದರ ಸದುಪಯೋಗದ ಹಾದಿ ತಾನೇ ತಾನಾಗಿ ಕಂಡುಕೊಳ್ಳಬೇಕಾಗಿದೆ ಎಂದು ಹೇಳಿದವರು ಶ್ರೀ ವಿಠಲ ನಾಯಕ್- ಶಿಕ್ಷಕರು ದ.ಕ.ಜಿ.ಪಂ. ಹಿರಿಯ ಪ್ರಾಥಮಿಕ ಶಾಲೆ, ಬೊಳಂತಿಮೊಗರು ಇವರು ನಮ್ಮ ಶಾಲೆಯ ಗೀತ ಸಾಹಿತ್ಯ ಸಾಂಸ್ಕೃತಿಕ ವೈಭವದಲ್ಲಿ ವಿವಿಧ ಪ್ರಾಕಾರಗಳ ಹಾಡುಗಳನ್ನು ಹಾಡುತ್ತಾ ಅದರ ಮೂಲಕ ಬದುಕಿನ ವಿವಿಧ ಮಜಲುಗಳನ್ನು ತೆರೆದಿಟ್ಟರು.

vital

20140526_113322

Highslide for Wordpress Plugin