ದೀಪ ಪ್ರದಾನ – ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ

‘ಅಂಕಗಳನ್ನು ಮೀರಿದ ಬದುಕನ್ನು ಕಲಿಸಿ ಆಂತರಿಕ ಶಿಸ್ತು, ಪ್ರೀತಿ, ಸಂಸ್ಕೃತಿಯನ್ನು ಕಲಿಸುವ ತಾಣವೇ ಶಾಲೆ, ಇದರ ಜೀವಂತ ಪಾತ್ರವೇ ಶಿಕ್ಷಕರು, ಸಾಕಾರ ರೂಪವೇ ಮಕ್ಕಳು’ ಎಂದು ಪೋಷಕರಾದ ಶ್ರೀಮತಿ ಸುನಿತಾ ಚಂದು ಶೆಟ್ಟಿ ನುಡಿದರು.

2

2..

2.

ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿಯ ಮಕ್ಕಳಿಗೆ ನಡೆದ ದೀಪ ಪ್ರದಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ಶಾಲಾ ಸಂಚಾಲಕರು, ಆಯ್ದ ಪೋಷಕ ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಪ್ಪ ನಾಯ್ಕ್ ಉಪಸ್ಥಿತರಿದ್ದರು. ಶಾಲಾ ಅಧ್ಯಕ್ಷರಾದ ಡಾ|| ಕೃಷ್ಣ ಭಟ್ ಕೊಂಕೋಡಿ ಸಭಾಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಹತ್ತನೇ ತರಗತಿಯ ಮಕ್ಕಳು ಒಂಭತ್ತನೇ ತರಗತಿಯ ಮಕ್ಕಳಿಗೆ ದೀಪ ಪ್ರದಾನ ಮಾಡಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಹಿರಿಯ ವಿದ್ಯಾರ್ಥಿಗಳು ಕಾಲೇಜಿನ ಅನುಭವಗಳನ್ನು ಹೇಳಿದರು. ಶಿಕ್ಷಕರು ಹಾಗೂ ಮುಖ್ಯ ಗುರುಗಳು ಉಪಸ್ಥಿತರಿದ್ದರು.

Highslide for Wordpress Plugin