ಸ್ಪರ್ಧಾ ವಿಜೇತರು

ವಿವೇಕಾನಂದರ 150ನೇ ವರ್ಷಾಚರಣೆ ಪ್ರಯುಕ್ತ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಜರುಗಿದ ಸ್ಪರ್ಧೆಗಳ ವಿಜೇತರು.

ಪಲ್ಲವಿ – ದೇಶಭಕ್ತಿ ಗೀತೆ – ದ್ವಿತೀಯ

ವರುಣ್ ಕುಮಾರ್ – ದೇಶಭಕ್ತಿಗೀತೆ – ತೃತೀಯ

ಸಾತ್ವಿಕ್ ಶರ್ಮ – ಭಾಷಣ – ದ್ವಿತೀಯ

ಅರ್ಪಿತಾ ಸಿ.ಪಿ – ದೇಶಭಕ್ತಿ ಗೀತೆ – ಪ್ರಥಮ

ಕೀರ್ತಿ ಕುಡ್ವ – ದೇಶಭಕ್ತಿ ಗೀತೆ – ದ್ವಿತೀಯ

ಯಶಸ್ವಿ ನಾರಾಯಣ, ಶ್ರೇಯಸ್ ಆಚಾರ್, ವಿಘ್ನೇಶ್- ರಸಪ್ರಶ್ನೆ ಪ್ರಥಮ.

IMG_3596

 

Highslide for Wordpress Plugin