ಇಂಡಿಪೆಂಡೆನ್ಸ್ ಡೆ ಕ್ವಿಝ್ – 2025- ಪ್ರಥಮ

            
ಧನುಷ್ ಡಿ. ಜಿ                     ಚರಿತ್

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಪುತ್ತೂರು ನಗರ ಠಾಣೆ, ಸಂಚಾರಿ ಠಾಣೆ, ಮಹಿಳಾ ಠಾಣೆ ಇವರ ಸಹಯೋಗದಲ್ಲಿ ಲಿಟ್ಲ್ ಫ್ಲವರ್ ಶಾಲೆ ದರ್ಬೆ, ಪುತ್ತೂರು, ಇಲ್ಲಿನಡೆದ 7ರಿಂದ 10ನೇ ತರಗತಿಯ ಆಯ್ದ ಶಾಲಾ ವಿದ್ಯಾರ್ಥಿಗಳಿಗಾಗಿ ನಡೆದ ಇಂಡಿಪೆಂಡೆನ್ಸ್ ಡೇ ಕ್ವಿಝ್ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿಗಳಾದ ಧನುಷ್ ಡಿ.ಜಿ ಮತ್ತು ಚರಿತ್ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Highslide for Wordpress Plugin