ಎಸ್.ಎಸ್.ಎಲ್.ಸಿ. ಫಲಿತಾಂಶ 2019-20

2019-20 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕು. ಪ್ರಣಮ್ಯ 609 ಅಂಕ ಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ದೊಡ್ಡಡ್ಕ ನಿವಾಸಿ ಗಣಪತಿ ನಾಯಕ್ ಮತ್ತು ಸುಲೋಚನ ದಂಪತಿಗಳ ಪುತ್ರಿ. ಧನ್ಯಶ್ರೀ- 608 (ಅಲಂಕಾರು ನಿವಾಸಿ ದಾಮೋದರಗೌಡ ಮತ್ತು ಮತ್ತು ಕಮಲ ದಂಪತಿಗಳ ಪುತ್ರಿ), ಆದರ್ಶ್ ಹೆಗ್ಡೆ-605 (ಉರ್ಲಾಂಡಿ ನಿವಾಸಿ ದಿ. ಅನಿಲ್ ಕುಮಾರ್ ಹೆಗ್ಡೆ ಮತ್ತು ಧನಲಕ್ಷ್ಮೀ ಹೆಗ್ಡೆ ದಂಪತಿಗಳ ಪುತ್ರ), ಅನಘಾ ಭಟ್-603 (ಕೆದಿಲ ನಿವಾಸಿ ಸುಬ್ಬಣ್ಣ ಭಟ್‌ ಮತ್ತು ಸಂಧ್ಯಾ ಭಟ್ ದಂಪತಿಗಳ ಪುತ್ರಿ), ಹೇಮಶ್ರೀ ಎಂ-600 (ಮುದಲಾಜೆ ನಿವಾಸಿ ಪುರುಷೋತ್ತಮ ಗೌಡ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರಿ), ಸಿಂಚನಾ ಟಿ-598 (ಉರಿಮಜಲು ನಿವಾಸಿ ಬಾಲಸುಬ್ರಹ್ಮಣ್ಯ ಮತ್ತುರೇಶ್ಮಾ ದಂಪತಿಗಳ ಪುತ್ರಿ), ವಿಜೇತ್‌ ಕೆ.ಎಸ್ -579 (ಸಂಪ್ಯ ನಿವಾಸಿ ಕೃಷ್ಣಪ್ಪಗೌಡ ಮತ್ತು ಶೋಭಾ ದಂಪತಿಗಳ ಪುತ್ರ), ಎಂ ಸಂಹಿತಾ ದೇವಿ- 569 (ಪಡ್ನೂರು ನಿವಾಸಿ ನಾಗೇಶ್ ಶರ್ಮಮತ್ತು ಅರುಂಧತಿ ಶರ್ಮಾ ದಂಪತಿಗಳ ಪುತ್ರ), ಪ್ರಿತೇಶ್‌ ಕುಮಾರ್ -569 (ಉರಿಮಜಲು ನಿವಾಸಿ ತಿಮ್ಮಪ್ಪಮತ್ತುಮಂಜುಳಾ ದಂಪತಿಗಳ ಪುತ್ರ), ಸಂಜನಾ ಎಸ್.ಎನ್-565 (ಈಶ್ವರಮಂಗಲ ನಿವಾಸಿ ಶಾಂತಪ್ಪ ಮತ್ತು ನಳಿನಾವತಿ ದಂಪತಿಗಳ ಪುತ್ರಿ), ಯತೀಕ್ಷಾ ಬಿ.-558 (ಪಡ್ನೂರು ನಿವಾಸಿ ಬಾಲಕೃಷ್ಣ ಮತ್ತು ಜಲಜಾ ದಂಪತಿಗಳ ಪುತ್ರಿ), ಶರಣ್ಯ ಎಂ- 553 (ಕಾವು ರಮೇಶ್ಚಂದ್ರ ಮತ್ತು ರಜನಿ ದಂಪತಿಗಳ ಪುತ್ರಿ), ಯತೀನ್-551 (ಉರಿಮಜಲು ನಿವಾಸಿ ಪರಮೇಶ್ವರ ಮತ್ತು ಚಂದ್ರಾವತಿ ದಂಪತಿಗಳ ಪುತ್ರ), ಪೂಜಾಶ್ರೀ ಎ- 550 (ಕಾರ್ಪಾಡಿ ಶ್ರೀಧರ ಬಲ್ಯಾಯ ಮತ್ತು ವೀಣಾ ದಂಪತಿಗಳ ಪುತ್ರಿ), ಮನ್ವಿತಾ ಪಿ-545 (ಪದರಂಜಇರ್ದೆ ಕೃಷ್ಣಪ್ಪ ಪೂಜಾರಿ ಮತ್ತು ಚಂದ್ರಾವತಿ ದಂಪತಿಗಳ ಪುತ್ರಿ), ಪಲ್ಲವಿ ಡಿ- 544 (ತೆಂಕಿಲ ನಿವಾಸಿ ದಾಮೋದರ ಆಚಾರ್ಯ ಮತ್ತು ಹರಿಣಿ ಆಚಾರ್ಯ ದಂಪತಿಗಳ ಪುತ್ರಿ), ಶಿಶಿರ್ ಎಸ್-543 (ಶಾಂತಿಗೋಡು ನಿವಾಸಿ ಸುಂದರ ಪೂಜಾರಿ ಮತ್ತು ಮಮತಾ ದಂಪತಿಗಳ ಪುತ್ರ), ಜಯಪ್ರಕಾಶ್ ಬಿ.ಎಸ್ -535 (ಕೇಪು ನಿವಾಸಿ ಸುರೇಶ್ ಪುರುಷ ಮತ್ತು ಸರಸ್ವತಿ ದಂಪತಿಗಳ ಪುತ್ರ), ಚೈತನ್ಯ ಬಿ.- 534 (ನರಿಮೊಗರು ನಿವಾಸಿ ಬಾಬು ಪೂಜಾರಿ ಮತ್ತು ಸುಶೀಲಾ ದಂಪತಿಗಳ ಪುತ್ರಿ), ಪೂಜಾ.ಕೆ -533 (ಕೆದಂಬಾಡಿ ನಿವಾಸಿ ಕೊರಗಪ್ಪ ಪೂಜಾರಿ ಮತ್ತು ರೇವತಿ ದಂಪತಿಗಳ ಪುತ್ರಿ), ರಾಮನಾಥ್ ಶೆಣೈ- 532 (ನಗರ ನಿವಾಸಿ ಗಣೇಶ್ ಶೆಣೈ ಮತ್ತು ಸಂಧ್ಯಾ ದಂಪತಿಗಳ ಪುತ್ರ), ವಿಶ್ವಂಭರ- 532 (ಪೋಳ್ಯ ನಿವಾಸಿ ಶ್ರೀಕೃಷ್ಣ ಭಟ್ ಮತ್ತು ಜಯಶ್ರೀ ದಂಪತಿಗಳ ಪುತ್ರ) ಅಂಕಗಳೊಂದಿಗೆ 22 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿಯಲ್ಲಿ, 81 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 32 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಶಾಲೆಗೆ ಶೇ. 85 ಫಲಿತಾಂಶ ಬಂದಿದೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.

VKMS-SSLC Result 2020

Highslide for Wordpress Plugin