ಡ್ರಾಯಿಂಗ್‌ಗ್ರೇಡ್ ಪರೀಕ್ಷೆ – ಶಾಲೆಗೆ 100% ಫಲಿತಾಂಶ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು 2019-20 ನೇ ಸಾಲಿನಲ್ಲಿ ನಡೆಸಿದ ಡ್ರಾಯಿಂಗ್‌ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಿಂದ ಲೋವರ್‌ಗ್ರೇಡ್‌ನಲ್ಲಿ 14 ಮಕ್ಕಳು ಹಾಜರಾಗಿದ್ದು ಈ ಪೈಕಿ 12 ವಿದ್ಯಾರ್ಥಿಗಳು ಡಿಸ್ಟಿಂಕ್ಷನಲ್ಲಿ ಮತ್ತು 2 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಹೈಯರ್‌ಗ್ರೇಡ್‌ನಲ್ಲಿ 15 ಮಕ್ಕಳು ಹಾಜರಾಗಿದ್ದು 13 ಮಕ್ಕಳು ಡಿಸ್ಟಿಂಕ್ಷನ್‌ನಲ್ಲಿ ಉತ್ತೀರ್ಣರಾಗಿದ್ದು 2 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಲೋವರ್‌ಗ್ರೇಡ್‌ನಲ್ಲಿ ಡಿಸ್ಟಿಂಕ್ಷನ್ ಪಡೆದವರು:

ದೀಕ್ಷಿತಾ, ಧನುಷ್‌ಕುಮಾರ್ ವಿ, ಕೆ. ಪ್ರಾಪ್ತಿ, ಸೃಜನ್ ಕೆ, ಮಿಥುನ್ ವಿ. ಕೆ., ಲಕ್ಷ್ಮೀ ಸಾಗರ್, ಶಿವಾನಿ ಕೆ, ಬಿ. ಸ್ವಾತಿ, ಪ್ರತೀಕ್, ಅಖಿಲೇಶ್‌ ಎಮ್. ಎಸ್., ಪಿ. ಸಂಪ್ರೀತ್‌ ಕುಮಾರ್, ಸುಷ್ಮಾ ಕೆ., ಅನಿಕೇತ್ ಭಟ್ ಬಿ., ಸುಮಾ ಭಟ್ ಸಿ .ಎಚ್.

Lower-Grade-19

ಹೈಯರ್‌ಗ್ರೇಡ್‌ನಲ್ಲಿ ಡಿಸ್ಟಿಂಕ್ಷನ್ ಪಡೆದವರು:

ಕೌಶಿಕ್ ಎ. ಜಿ., ಮುಖೇಶ್ ಕೃಷ್ಣ, ನೇಹಾ ರೈ ಕೆ., ಬ್ರಿಜೇಶ್ ವಿಶ್ವಕರ್ಮ, ಅನ್ವಿತ್‌ ರೈ ಆರ್., ಆದರ್ಶ ಹೆಗ್ಡೆ, ವಿನೋದಲಕ್ಷ್ಮೀ ಸಿ., ಪ್ರಜ್ಞಾ ವಿ. ಶೆಟ್ಟಿ, ಪ್ರಜ್ವಲ್ ಪಿ. ಎ., ವೀಕ್ಷಾ ಎಸ್., ಕಾರ್ತಿಕ್ ಕೆ., ಧನುಷ್ ಕೆ., ಯಶಸ್ ಕೆ., ವರುಣ್ ಕೃಷ್ಣ, ರಾಮನಾಥ ಶೆಣೈ

Higher-Grade-19

ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಬಿ. ಮತ್ತು ಶ್ರೀ ರಂಗಪ್ಪ ಇವರು ತರಬೇತಿ ನೀಡಿದ್ದಾರೆ ಎಂದು ಮುಖ್ಯಗುರು ಶ್ರೀಮತಿ ಆಶಾ ಬೆಳ್ಳಾರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Highslide for Wordpress Plugin