ಜಿಲ್ಲಾ ಮಟ್ಟದ ಜ್ಞಾನ – ವಿಜ್ಞಾನ ಮೇಳ – ಶಾಲೆಗೆ ಹಲವು ಪ್ರಶಸ್ತಿ

ವಿದ್ಯಾಭಾರತಿ ಕರ್ನಾಟಕ ಇದರ ವತಿಯಿಂದ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಜಿಲ್ಲಾಮಟ್ಟದ ಜ್ಞಾನ- ವಿಜ್ಞಾನ ಮೇಳದ ವಿವಿಧ ಸ್ಪರ್ಧೆಗಳಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಗಳಿಸಿರುತ್ತಾರೆ.

20170908_100101

ವಿಜ್ಞಾನ ಪ್ರದರ್ಶನ ಸ್ಪರ್ಧೆ :
ಶಿಶುವರ್ಗ – ಪ್ರಮಥ ಎಂ ಭಟ್ – ತೃತೀಯ, ಧಾತ್ರಿ ಆರ್ ರೈ – ತೃತೀಯ
ಕಿಶೋರ ವರ್ಗ – ಆಶ್ರಯ್ ಪಿ.ವಿ ಮತ್ತು ರಕ್ಷಿತಾ ಡಿ – ಪ್ರಥಮ, ಧನುಷ್ ಮತ್ತು ಸ್ವಸ್ತಿಕ್ ಬಿ.ವಿ – ಪ್ರಥಮ,
ಪ್ರತೀಕ್ ಗಣಪತಿ – ಪ್ರಥಮ

ಗಣಿತ ಪ್ರಯೋಗಾತ್ಮಕ ಸ್ಪರ್ಧೆಗಳು :
ಶಿಶುವರ್ಗ – ಅಭೀಕ್ಷಾ – ತೃತೀಯ
ಸಂಸ್ಕೃತಿ ಜ್ಞಾನ ರಸಪ್ರಶ್ನೆ ಸ್ಪರ್ಧೆ
ಶಿಶು ವರ್ಗ – ಅಕ್ಷಯ್ ಮತ್ತು ತಂಡ – ತೃತೀಯ
ಬಾಲವರ್ಗ – ಭವಿಷ್ ಮತ್ತು ತಂಡ – ಪ್ರಥಮ
ಕಿಶೋರ ವರ್ಗ – ತೃಷಾ ಬಿ. ಭಟ್ ಮತ್ತು ತಂಡ – ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇವರಲ್ಲಿ ಪ್ರಥಮ ಸ್ಥಾನವನ್ನು ಪಡೆದ ವಿದ್ಯಾರ್ಥಿಗಳು ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ.

Highslide for Wordpress Plugin