ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ- ಶಾಲೆಗೆ ದ್ವಿತೀಯ ಸಮಗ್ರ ಪ್ರಶಸ್ತಿ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ-ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ಸಂತ ವಿಕ್ಟರ್ಸ್ ಆಂಗ್ಲಮಾಧ್ಯಮ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದು ದ್ವಿತೀಯ ಸಮಗ್ರ ಪ್ರಶಸ್ತಿ ಗಳಿಸಿರುತ್ತಾರೆ.

1.-Lower-Primary-

                                                                 ಕಿರಿಯ ಪ್ರಾಥಮಿಕ ವಿಭಾಗ

2.-Higher-Primary

                                                             ಹಿರಿಯ ಪ್ರಾಥಮಿಕ ವಿಭಾಗ

ವಿಜೇತರ ವಿವರ :

ಕಿರಿಯ ಪ್ರಾಥಮಿಕ ವಿಭಾಗ : ಸುಶ್ಮಿತಾ- ಚಿತ್ರಕಲೆ(ಪ್ರಥಮ), ಭವಿಷ್ -ಸಂಸ್ಕೃತ ಕಂಠಪಾಠ (ದ್ವಿತೀಯ), ಸಿಂಚನಾ -ಧಾರ್ಮಿಕ ಪಠಣ- ಸಂಸ್ಕೃತ (ದ್ವಿತೀಯ), ತಶ್ವಿತ್ ರಾಜ್-ಕ್ಲೇ ಮಾಡೆಲಿಂಗ್ (ದ್ವಿತೀಯ), ಮಂಗಳಾ ದುರ್ಗಾ- ಲಘುಸಂಗೀತ (ತೃತೀಯ), ತನ್ಮಯಿ ವಾಗ್ಲೆ-ಕಥೆ ಹೇಳುವುದು (ತೃತೀಯ), ಭುವಿ ಮತ್ತು ತಂಡ-ಜನಪದ ನೃತ್ಯ (ದ್ವಿತೀಯ), ಮಂಗಳಾ ದುರ್ಗಾ ಮತ್ತು ತಂಡ-ಕೋಲಾಟ (ಪ್ರಥಮ), ಶಾರ್ವರಿ ಮತ್ತುತಂಡ – ಕವ್ವಾಲಿ(ಪ್ರಥಮ),

ಹಿರಿಯ ಪ್ರಾಥಮಿಕ ವಿಭಾಗ : ಪರೀಕ್ಷಿತ್- ಯಕ್ಷಗಾನ (ಪ್ರಥಮ), ಆಕಾಂಕ್ಷ ಪಾರ್ವತಿ- ಲಘು ಸಂಗೀತ (ಪ್ರಥಮ), ಆಕಾಂಕ್ಷ ಪಾರ್ವತಿ – ಭಕ್ತಿಗೀತೆ (ತೃತೀಯ), ಮುಖೇಶ್ ಕೃಷ್ಣ -ಚಿತ್ರಕಲೆ (ಪ್ರಥಮ), ಆದಿತ್ಯನಾರಾಯಣ – ಸಂಸ್ಕೃತ ಕಂಠಪಾಠ(ದ್ವಿತೀಯ), ಶ್ರೀಶ ನಿಡ್ವಣ್ಣಾಯ -ಧಾರ್ಮಿಕ ಪಠಣ – ಸಂಸ್ಕೃತ (ದ್ವಿತೀಯ), ಮಿಥುನ್ ವಿ.ಕೆ -ಆಶುಭಾಷಣ (ದ್ವಿತೀಯ)

ಶ್ರಾವ್ಯ ಮತ್ತುತಂಡ-ಜನಪದ ನೃತ್ಯ (ಪ್ರಥಮ), ಧಾತ್ರಿ ಆರ್‌. ರೈ- ಕೋಲಾಟ (ದ್ವಿತೀಯ), ಅವನಿ ಬೆಳ್ಳಾರೆ- ಕವ್ವಾಲಿ (ಪ್ರಥಮ)

Highslide for Wordpress Plugin