2016-17 ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅರ್ಪಿತಾ ಸಿ.ಪಿ – 613 ಅಂಕಗಳಿಸಿ ಶಾಲೆಗೆ ಪ್ರಥಮ ಸ್ಥಾನಿಯಾಗಿದ್ದಾರೆ. ಇವರು ಕುಂಜೂರು ಪಂಜ ನಿವಾಸಿ ಚಂದ್ರಶೇಖರ ಕಲ್ಲೂರಾಯ ಮತ್ತು ಅನುರಾಧ ದಂಪತಿಗಳ ಪುತ್ರಿ. ಉಳಿದಂತೆ ಚಿಂತನಾ ಕೆ- 609 (ವೇಣುಗೋಪಾಲ್ ಮತ್ತು ಶಕುಂತಳ ದಂಪತಿ ಪುತ್ರಿ), ವಿಭಾ ಆಚಳ್ಳಿ – 602 (ಬೆದ್ರಾಳ ನಿವಾಸಿ ರವಿಶಂಕರ್ ಎ. ಎನ್. ಮತ್ತು ಸವಿತಾ ಎ ಆರ್ ದಂಪತಿಗಳ ಪುತ್ರಿ) , ತೀರ್ಥರಾಜ್- 599, ಶ್ರೀಪ್ರದ – 599, ದೀಕ್ಷಾ ಬಿ – 595, ಸ್ಕಂದ ನಾರಾಯಣ – 585, ತೃಪ್ತಿ- 594, ಶುಭಾ ಆಚಳ್ಳಿ – 589, ಪ್ರತೀಕ್ ವಿ.ಎ – 585, ಶುಚಿತಾ ಭಟ್- 576, ವಿಶ್ರಾಂತ್ ಎ – 573, ಧನ್ಯಶ್ರೀ ಐ – 568, ಪ್ರಣವ- 565, ಶ್ರದ್ಧಾ- 562, ಶ್ರೀರಕ್ಷಾ – 556, ತೇಜಶ್ರೀ – 554, ದೀಕ್ಷಾಕೆ.ಎಸ್- 553, ಪವನ್ ವಿ.ಪಿ – 552, ನವ್ಯಶ್ರೀ – 551, ರಾಮ್ ಪ್ರಸಾದ್- 550, ಸ್ಪೂರ್ತಿ ಬಿ.ವಿ – 543, ಅಪರ್ಣ ಯು.ಎಸ್ – 543, ಕಾವ್ಯಶ್ರೀ – 538 ಅಂಕಗಳೊಂದಿಗೆ ವಿಶಿಷ್ಠ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಶಾಲೆಗೆ ಶೇ. 91 ಫಲಿತಾಂಶ ಬಂದಿದೆ ಎಂದು ಶಾಲಾ ಮುಖ್ಯಗುರು ತಿಳಿಸಿದ್ದಾರೆ.
