ಡ್ರಾಯಿಂಗ್‌ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ 100% ಫಲಿತಾಂಶ

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯವರು ಏರ್ಪಡಿಸಿದ ಚಿತ್ರಕಲಾ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಲೋವರ್‌ಗ್ರೇಡ್ ವಿಭಾಗದಲ್ಲಿ 4 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 11 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಹೈಯರ್ ಗ್ರೇಡ್ ವಿಭಾಗದಲ್ಲಿ 21 ವಿದ್ಯಾರ್ಥಿಗಳು ಭಾಗವಹಿಸಿದ್ದು 10 ವಿಶಿಷ್ಟ ಶ್ರೇಣಿಯಲ್ಲಿ ಮತ್ತು 11 ಪ್ರಥಮ ಶ್ರೇಣಿ ತೇರ್ಗಡೆಯಾಗಿದ್ದಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ಶೇರಾಇವರುತರಬೇತಿ ನೀಡಿದ್ದರು.

ಲೋವರ್‌ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ ಪಡೆದವರು:
ಗೌತಮ್‌ಎಸ್. (ನೆಹರುನಗರ ನಿವಾಸಿ ಗಣೇಶ್ ಪೂಜಾರಿ ಮತ್ತು ಮಮತ ದಂಪತಿಗಳ ಪುತ್ರ), ಜನನಿ ಬಿ ( ಕಬಕ ನಿವಾಸಿ ಬಿ.ಕೃಷ್ಣಪ್ಪಗೌಡ ಮತ್ತು ಸುಶೀಲ ದಂಪತಿಗಳ ಪುತ್ರಿ), ಮನೀಷ್ ಕೆ. (ಕೆಮ್ಮಾಯಿ ನಿವಾಸಿ ಬಾಳಪ್ಪ ಗೌಡ ಮತ್ತುರಾಜೀವಿ ದಂಪತಿಗಳ ಪುತ್ರ), ಸಪ್ತಶ್ರೀ ಕೆ(ಉರ್ಲಾಂಡಿ ನಿವಾಸಿ ಕೆ ಜನಾರ್ಧನಗೌಡ ಮತ್ತು ಕೆ ಕೋಮಲಾಕ್ಷಿ ದಂಪತಿಗಳ ಪುತ್ರಿ)

Lower-grade

ಹೈಯರ್ ಗ್ರೇಡ್ ವಿಭಾಗದಲ್ಲಿ ವಿಶಿಷ್ಟ ಶ್ರೇಣಿ ಪಡೆದವರು:
ಅಮಿತಾ ಎಸ್.ಎನ್ ( ಕಂಬಳಕೋಡಿ ಶ್ರೀಕಾಂತ್ ನಾಯ್ಕ ಮತ್ತುಜ್ಯೋತಿ ಕೆ ದಂಪತಿಗಳ ಪುತ್ರಿ), ಅಕ್ಷಯ (ಕೋಡಿಂಬಾಡಿ ನಿವಾಸಿ ಕೇಶವ ನಾಯಕ್ ಮತ್ತು ಪ್ರೇಮ ದಂಪತಿಗಳ ಪುತ್ರಿ), ಬಬಿತ್‌ರಾಜ್ ಎ( ಬೆಳ್ಳಿಪ್ಪಾಡಿ ಆನಂದ ಮತ್ತು ಶುಭ ದಂಪತಿಗಳ ಪುತ್ರಿ), ಗೀತಾ ಕೆ.ಎಂ ( ಪರ್ಲಡ್ಕ ನಿವಾಸಿ ಕೃಷ್ಣಪ್ಪಕುಲಾಲ್ ಮತ್ತು ಮೀನಾಕ್ಷಿ ದಂಪತಿಗಳ ಪುತ್ರಿ), ಎಂ ಮೇಘಶ್ರೀ ಆಚಾರ್ಯ (ಬೀರಮಲೆ ಎಂ ಗಿರಿಧರ ಮತ್ತು ಗಾಯತ್ರಿ ದಂಪತಿಗಳ ಪುತ್ರಿ), ಪೂಜಾ ( ಸಾಲ್ಮರ ಬಿ ಕೃಷ್ಣಪ್ಪ ನಾಯ್ಕ್ ಮತ್ತು ಸರಸ್ವತಿ ದಂಪತಿಗಳ ಪುತ್ರಿ), ರಮ್ಯ ( ಸಂಪ್ಯಧರ್ಮಪಾಲ ಮತ್ತುಗೀತಾ ಕೆ ದಂಪತಿಗಳ ಪುತ್ರಿ), ಸಾತ್ವಿಕ್ ಶರ್ಮ ಬಿ.ಎಸ್ (ಸಾಲ್ಮರ ರಾಜೇಶ್‌ಕೃಷ್ಣ ಪ್ರಸಾದ್ ಮತ್ತು ಸೀಮಾ ಡಿ.ಎಸ್ ದಂಪತಿಗಳ ಪುತ್ರ), ತೃಷಾ.ಬಿ. ಭಟ್( ನೆಕ್ಕಿಲ ಬಾಲಕೃಷ್ಣ ಭಟ್ ಮತ್ತು ಬಿಂದ್ಯಕಲಾ ದಂಪತಿಗಳ ಪುತ್ರಿ), ವರುಣ್‌ರೈ (ಬನ್ನೂರು ದಿ. ಸುಧಾಕರ್‌ರೈ ಮತ್ತುರೋಹಿಣಿಎಸ್‌ರೈ ದಂಪತಿಗಳ ಪುತ್ರ).

Higher-grade

Highslide for Wordpress Plugin