ರಕ್ಷಕ – ಶಿಕ್ಷಕ ಸಂಘಕ್ಕೆ ಆಯ್ಕೆ

2016-17 ನೇ ಸಾಲಿನ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ರಕ್ಷಕ – ಶಿಕ್ಷಕ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಶ್ರೀ ಪರಮೇಶ್ವರ ನಾಯ್ಕ ಮತ್ತು ಉಪಾಧ್ಯಕ್ಷರಾಗಿ ಶ್ರೀಮತಿ ಉಷಾ ಭಟ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ಶ್ರೀ ರಮೇಶ್ಚಂದ್ರ ಎಂ. ಹಾಗೂ ಸದಸ್ಯರಾಗಿ ಶ್ರೀ ಶೈಲೇಶ್, ಶ್ರೀಮತಿ ಯಶೋಧ, ಶ್ರೀಮತಿ ಮಾಲತಿ, ಶ್ರೀ ಬಾಲಕೃಷ್ಣ ಡಿ.ಎನ್ ಮತ್ತು ಶ್ರೀ ಕೃಷ್ಣ ಭಟ್ ಆಯ್ಕೆಯಾದರು. ಶಾಲಾ ಸಂಚಾಲಕರು, ಮುಖ್ಯೋಪಾಧ್ಯಾಯರ ಮತ್ತು ಆಯ್ದ ಪೋಷಕರ ಹಾಗೂ ನಿಕಟಪೂರ್ವ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷರ ಸಮ್ಮುಖದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

 Parameshwara-Naik1ಶ್ರೀ ಪರಮೇಶ್ವರ ನಾಯ್ಕ

 Usha1ಶ್ರೀಮತಿ ಉಷಾ ಭಟ್

Highslide for Wordpress Plugin