ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಶಾಲೆಗೆ ಹಲವು ಪ್ರಶಸ್ತಿ

ಬೆಂಗಳೂರಿನ ನೆಲಮಂಗಲದಲ್ಲಿ ನಡೆದ ರಾಜ್ಯಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆರು ವಿದ್ಯಾರ್ಥಿಗಳು ಭಾಗವಹಿಸಿದ್ದು ಮದಕ ನಿವಾಸಿ ರಾಜೇಶ್ ರೈ ಮತ್ತು ಪ್ರಫುಲ್ಲ ಆರ್. ರೈ ದಂಪತಿಗಳ ಪುತ್ರಿ ಪ್ರತೀಕ್ಷಾ ಆರ್. ರೈ – ಪ್ರಥಮ, ಬಪ್ಪಳಿಗೆ ನಿವಾಸಿ ದಾಮೋದರ ಆಚಾರ್ಯ ಮತ್ತು ಹರಿಣಿ ದಂಪತಿಗಳ ಪುತ್ರಿ ನವಮಿ – ತೃತೀಯ, ತಾರಿಗುಡ್ಡೆ ನಿವಾಸಿ ಬಾಲಕೃಷ್ಣ ನಾಯಕ್ ಮತ್ತು ವೀಣಾ ದಂಪತಿಗಳ ಪುತ್ರ ಭವಿಷ್ – ದ್ವಿತೀಯ, ಬಲ್ನಾಡು ನಿವಾಸಿ ಬಾಬು ಗೌಡ ಮತ್ತು ರೇವತಿ ಎಂ. ದಂಪತಿಗಳ ಪುತ್ರ ರಾಜೇಶ್ – ತೃತೀಯ ಹಾಗೂ ಬಪ್ಪಳಿಗೆ ನಿವಾಸಿಕೃಷ್ಣ ಮತ್ತು ಜ್ಯೋತಿಲತಾ ದಂಪತಿಗಳ ಪುತ್ರ ರಿತೇಶ್ – 5ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.

1.-Pratheeksha-Rai

ಪ್ರತೀಕ್ಷಾ ಆರ್. ರೈ

2.-Navami

ನವಮಿ

3.Bhavish

ಭವಿಷ್

4.-Rajesh

ರಾಜೇಶ್

5.-Rithesh

ರಿತೇಶ್

 

Highslide for Wordpress Plugin