ಅಂತರಾಷ್ಟ್ರೀಯ ಮಟ್ಟದ ರೆಸ್‌ಕ್ಯೂ(Rescue) ಸ್ಪರ್ಧೆಯಲ್ಲಿ – ಪ್ರಥಮ

thrishulಮುಂಬಯಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ರೆಸ್‌ಕ್ಯೂ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ತ್ರಿಶೂಲ್ 50ಮೀ ಮ್ಯಾನಿಕಿನ್ ಕ್ಯಾರಿ(Manikin Carry) ನಲ್ಲಿ ಪ್ರಥಮ ಸ್ಥಾನ, 100 ಮೀ ಒಬ್‌ಸ್ಟ್ಯಾಕಲ್ ಈಜು(Obstacle Swim) – ದ್ವಿತೀಯ, ಬೀಚ್ ರನ್ – ತೃತೀಯ, ಮತ್ತು ಸರ್ಫ್ ರೇಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾನೆ. ಇವನು ಪರ್ಲಡ್ಕ ಬಾಲವನ ಈಜುಕೊಳದಲ್ಲಿ ತರಬೇತಿ ಪಡೆಯುತ್ತಿದ್ದಾನೆ. ಈತ ಪರ್ಲಡ್ಕ ಗೋಳಿಕಟ್ಟೆ ನಿವಾಸಿ ಶಿವಗೌಡ ಮತ್ತು ನಳಿನಿ.ಟಿ ದಂಪತಿಗಳ ಪುತ್ರ.

Highslide for Wordpress Plugin