ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯವರು ನಡೆಸಿದ ಡ್ರಾಯಿಂಗ್ ಗ್ರೇಡ್ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಗೆ 100% ಫಲಿತಾಂಶ ಬಂದಿದ್ದು ಹೈಯರ್ ಗ್ರೇಡ್ ವಿಭಾಗದಲ್ಲಿ ಡಿಸ್ಟಿಂಕ್ಷನ್ ಪಡೆದ ವಿದ್ಯಾರ್ಥಿಗಳು ಚಿಂತನಾ- ವೇಣುಗೋಪಾಲ್ ಮತ್ತು ಶಕುಂತಳಾ ದಂಪತಿಯ ಪುತ್ರಿ, ದೀಕ್ಷಾ ಕೆ.ಎಸ್ – ಕೃಷ್ಣಪ್ಪ ಗೌಡ ಮತ್ತು ಶೋಭಾ ದಂಪತಿಯ ಪುತ್ರಿ, ಧನುಷ್ ಡಿ. – ದಾಮೋದರ್ ಆಚಾರ್ಯ ಮತ್ತು ಹರಿಣಿ ಆಚಾರ್ಯ ದಂಪತಿಗಳ ಪುತ್ರ, ಧನುಷ್ ಎನ್ – ನಾಮದೇವ ಆಚಾರ್ಯ ಮತ್ತು ಜಯಲಕ್ಷ್ಮೀ ಎನ್ ದಂಪತಿಗಳ ಪುತ್ರ, ಜೀವನ್ ಕುಮಾರ್ ಕೆ – ನಾರಾಯಣ ಗೌಡ ಮತ್ತು ಸವಿತಾ ದಂಪತಿಗಳ ಪುತ್ರ, ಜಯಶ್ರೀ – ಬಿ ಬಾಬು ಗೌಡ ಮತ್ತು ಲಲಿತಾ ಬಿ ದಂಪತಿಗಳ ಪುತ್ರಿ, ಕಾರ್ತಿಕ್ – ನಾಗೇಶ್ ಅಂಚನ್ ಮತ್ತು ಉಷಾ ದಂಪತಿಗಳ ಪುತ್ರ, ರಾಮ್ ಪ್ರಸಾದ್ ಕೆ – ಕೆ. ಮಲ್ಲೇಶ್ ಕುಮಾರ್ ಮತ್ತು ಅನುರಾಧ ಕೆ ದಂಪತಿಗಳ ಪುತ್ರ, ಶುಭ ಆಚಳ್ಳಿ – ರವಿಶಂಕರ್ ಆಚಳ್ಳಿ ಮತ್ತು ಸವಿತಾ ದಂಪತಿಗಳ ಪುತ್ರಿ, ಶ್ರೀರಕ್ಷಾ – ಸುರೇಶ್ ಕುಮಾರ್ ಮತ್ತು ಸುಶಾಂತಿ ದಂಪತಿಗಳ ಪುತ್ರಿ, ಶ್ರೀಪ್ರದ – ಎ. ಮಧುಸೂಧನ ಚಡಗ ಮತ್ತು ಭಾಗ್ಯರತಿ ದಂಪತಿಗಳ ಪುತ್ರ, ಸ್ಕಂದನಾರಾಯಣ – ಚಂದ್ರಶೇಖರ್ ಭಟ್ ಮತ್ತು ಮಹಾಲಕ್ಷ್ಮೀ ಪಿ ದಂಪತಿಗಳ ಪುತ್ರ, ವಿಭಾ ಆಚಳ್ಳಿ – ರವಿಶಂಕರ್ ಆಚಳ್ಳಿ ಮತ್ತು ಸವಿತಾ ದಂಪತಿಗಳ ಪುತ್ರಿ, ವಿಘ್ನೇಶ್ ಬಿ.ಎಸ್ – ಶಿವಪ್ರಸಾದ್ ಮತ್ತು ಜಯಂತಿ ದಂಪತಿಗಳ ಪುತ್ರ, ಅಕ್ಷಿತಾ ಎಂ – ಲಿಂಗಪ್ಪ ಗೌಡ ಮತ್ತು ಜಯ ದಂಪತಿಗಳ ಪುತ್ರಿ, ಅಕ್ಷಯ್.ಡಿ – ದರ್ಮಣ ಮತ್ತು ಲಕ್ಷ್ಮೀ ಟಿ.ಎಂ ದಂಪತಿಗಳ ಪುತ್ರ, ಆಶಿಕ್ – ಕೃಷ್ಣ ನಾಯ್ಕ್ ಮತ್ತು ಶಾಂತ ದಂಪತಿಗಳ ಪುತ್ರ.

ಲೋವರ್ ಗ್ರೇಡ್ ವಿಭಾಗದಲ್ಲಿ ಅಮಿತಾ ಎಸ್.ಎನ್ – ಶ್ರೀಕಾಂತ್ ನಾಯ್ಕ್ ಮತ್ತು ಜ್ಯೋತಿ ದಂಪತಿಗಳ ಪುತ್ರಿ, ಅಕ್ಷಯ – ಕೇಶವ ನಾಯಕ್ ಮತ್ತು ಪ್ರೇಮ ದಂಪತಿಗಳ ಪುತ್ರಿ, ಬಬಿತ್ ರಾಜ್ – ಆನಂದ ಮತ್ತು ಶುಭ ಕೆ ದಂಪತಿಗಳ ಪುತ್ರ, ಬಿ.ವಿ ಸ್ವಸ್ತಿಕ್ – ವಿಶ್ವನಾಥ ಬಿ ಮತ್ತು ಪ್ರೇಮಲತಾ ದಂಪತಿಗಳ ಪುತ್ರ, ಗೀತಾ – ಕೃಷ್ಣಪ್ಪ ಕುಲಾಲ್ ಮತ್ತು ಮೀನಾಕ್ಷಿ ದಂಪತಿಗಳ ಪುತ್ರಿ,ಮೇಘಶ್ರೀ – ಗಿರಿಧರ ಆಚಾರ್ಯ ಮತ್ತು ಗಾಯತ್ರಿ ಜಿ ದಂಪತಿಗಳ ಪುತ್ರಿ, ಪೂಜಾ .ಬಿ – ಕೃಷ್ಣಪ್ಪ ನಾಯ್ಕ ಮತ್ತು ಸರಸ್ವತಿ ದಂಪತಿಗಳ ಪುತ್ರಿ, ಪ್ರತೀಕ್ ರೈ – ಬಾಲಕೃಷ್ಣ ರೈ ಮತ್ತು ಸಂಪಾವತಿ ರೈ ದಂಪತಿಗಳ ಪುತ್ರ, ರಮ್ಯ – ಧರ್ಮಪಾಲ ಕೆ ಮತ್ತು ಗೀತಾ.ಕೆ ದಂಪತಿಗಳ ಪುತ್ರಿ, ರಶ್ಮಿತಾ.ಡಿ.ಶೆಟ್ಟಿ – ದಿನೇಶ್ ಶೆಟ್ಟಿ ಮತ್ತು ಶೀಲಾವತಿ ಶೆಟ್ಟಿ ದಂಪತಿಗಳ ಪುತ್ರಿ , ರಿತೇಶ್ – ಶ್ರೀನಿವಾಸ್ ಮತ್ತು ಗಾಯತ್ರಿ ದಂಪತಿಗಳ ಪುತ್ರ, ಸುದೀಪ್ – ಶೇಖರ್ ಗೌಡ ಮತ್ತು ರೋಹಿಣಿ ದಂಪತಿಗಳ ಪುತ್ರ, ಸಾತ್ವಿಕ್ ಶರ್ಮ – ರಾಜೇಶ್ ಶರ್ಮ ಮತ್ತು ಸೀಮಾ ದಂಪತಿಗಳ ಪುತ್ರ, ತೃಷಾ.ಬಿ. ಭಟ್ – ಬಾಲಕೃಷ್ಣ ಭಟ್ ಮತ್ತು ಬಿಂದ್ಯಕಲಾ ದಂಪತಿಗಳ ಪುತ್ರಿ, ವಿಭಾಶ್ರೀ .ಬಿ – ಭಾಸ್ಕರ್ ಕುಲಾಲ್ ಮತ್ತು ವಸಂತಿ ಬಿ ದಂಪತಿಗಳ ಪುತ್ರಿ, ವಿನ್ಯಾಸ್ ಡಿ.ಪಿ – ದಿನೇಶ್ ಗೌಡ ಮತ್ತು ಮೀನಾಕ್ಷಿ ದಂಪತಿಗಳ ಪುತ್ರ, ಯಶವಂತ ಕೆ – ತಿಮ್ಮಪ್ಪ ಕೆ ಮತ್ತು ಪುಷ್ಫಲತಾ ದಂಪತಿಗಳ ಪುತ್ರ ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿರುತ್ತಾರೆ. ಇವರಿಗೆ ಶಾಲಾ ಚಿತ್ರಕಲಾ ಶಿಕ್ಷಕರಾದ ರುಕ್ಮಯ ತರಬೇತಿ ನೀಡಿರುತ್ತಾರೆ.
